Thursday 1 March 2018

10 ನೇ ತರಗತಿ ಉತ್ತೀರ್ಣ ಆದವರಿಗೆ ಪೋಲಿಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ.

10 ನೇ ತರಗತಿ ಉತ್ತೀರ್ಣ ಆದವರಿಗೆ ಪೋಲಿಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ.
02/03/18
ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..
ಕರ್ನಾಟಕ ರಾಜ್ಯ ಪೋಲಿಸ್  ಇಲಾಖೆಯಲ್ಲಿ ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್ಟೇಬಲ್  (KSRP) ಪುರುಷ ವಿಭಾಗ ಹೈದರಬಾದ ಕರ್ನಾಟಕ ಮಿಸಲಾತಿ ಅನ್ವಯ  ಖಾಲಿ ಇರುವ  ಹುದ್ದೆಗಳಿಗೆ ಆದೇಶ ಹೊರಡಿಸಿದ್ದು ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರಣೆ

ಹುದ್ದೆಗಳ ಪದನಾಮ ಒಟ್ಟು
ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್ಟೇಬಲ್ (ಪುರುಷ ) 100
ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್ಟೇಬಲ್ (ಪುರುಷ )  IRB ಘಟಕ 319
ಒಟ್ಟು ಹುದ್ದೆಗಳ ಸಂಖ್ಯೆ : 419

ವಿದ್ಯಾರ್ಹತೆ :

ಹತ್ತನೇ ತರಗತಿ  ಉತ್ತೀರ್ಣವಾಗಿರಬೇಕು
ಅಥವಾ ತತ್ಸಮಾನ ಪದವಿ ಜೊತೆಗೆ ಯು.ಜಿ.ಸಿ. ಮಾನ್ಯತೆ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು
ವಯೋಮಿತಿ:

ಕನಿಷ್ಠ ವಯಸ್ಸು 18 ವರ್ಷಗಳು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 25 ವರ್ಷಗಳು.
ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ: 27 ವರ್ಷಗಳು.
ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು  ಅಭ್ಯರ್ಥಿಗಳಿಗೆ :30 ವರ್ಷಗಳು
ವೇತನ ಶ್ರೇಣಿ:

ರೂ.11600-200-12000-250-13000-300-14200-350-15600-400-17200-450-19000-500-21000
ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ.250/-
ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ: ರೂ.100/-
ದೈಹಿಕ ಅರ್ಹತೆ:

ಪುರುಷರಿಗೆ
ಕನಿಷ್ಠ ಎತ್ತರ – 170 ಸೆಂ.ಮಿ. ಎದೆ ಸುತ್ತಳತೆ -86 ಸೆಂ.ಮಿ.
ಬುಡಕಟ್ಟು ಅಭ್ಯರ್ಥಿ
  ಕನಿಷ್ಠ ಎತ್ತರ – 155 ಸೆಂ.ಮಿ. ಎದೆ ಸುತ್ತಳತೆ -75 ಸೆಂ.ಮಿ
ಅರ್ಜಿ ಸಲ್ಲಿಸುವ ಬಗೆ:

ಆನ್ ಲೈನ್ ಮೂಲಕ ಮಾತ್ರವಿರುತ್ತೆದೆ.
ಅಭ್ಯರ್ಥಿಗಳು ಇಲಾಖೆ ವೆಬ್ ಸೈಟ್  ksp.gov.in  ತೆರದ ಮೇಲೆ
police recruitment 2018 ಕ್ಲಿಕ್ ಮಾಡಿ.
ನೀವು ಅರ್ಜಿ ಸಲ್ಲಿಸುವ ಹುದ್ದೆಯನ್ನು ಆಯ್ಕೆ ಮಾಡಿ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಇಲಾಖೆ ಅಧಿಸೂಚನೆಗಳು ಸ್ಪಷ್ಟವಾಗಿ ಒದಿಕೊಂಡ ನಂತರ
New Application ಎಂದು ಆಯ್ಕೆ ಮಾಡಿಕೊಂಡು ಸೂಕ್ತ ದಾಖಲೆಯಿಂದ ತುಂಬಿ ಮತ್ತು ಪೋಟೋ ಸಹಿ ಅಪ್ ಲೋಡ್ ಮಾಡಬೇಕು.
ಎಲ್ಲಾ ವಿವರಗಳು ಸರಿ ಇದ್ದಲ್ಲಿ Submit ಮಾಡಿದ ತದನಂತರ ಚಲನ್ ಪಡೆದುಕೊಂಡು ಶುಲ್ಕ ಪಾವತಿಸಬೆಕು
ಶುಲ್ಕ ಪಾವತಿ ಆದ ಮಾಡಿದ 24 ಗಂಟೆ ನಂತರ ನಿಮ್ಮ Application ಡೌನ್ ಲೋಡ್ ಮಾಡಿಕೊಳ್ಳಬೆಕು.
ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28-02-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-03-2018
ಅರ್ಜಿ ಶುಲ್ಕ ಪಾವತಿ ಕೊನೆಯ ದಿನ : 21-03-2018
ಹೆಚ್ಚಿನ ಮಾಹಿತಿಗಾಗಿ:

Department website   http://www.ksp.gov.in/

No comments:

Post a Comment