Wednesday 28 February 2018

ರೈಲ್ವೆ ಇಲಾಖೆಯಲ್ಲಿ ಡಿ-ದರ್ಜೆಯ ಒಟ್ಟು 62907 ಹುದ್ದೆಗಳ ಭಾರಿ ನೇಮಕಾತಿಗಳು

ರೈಲ್ವೆ ಇಲಾಖೆಯಲ್ಲಿ ಡಿ-ದರ್ಜೆಯ ಒಟ್ಟು 62907 ಹುದ್ದೆಗಳ ಭಾರಿ ನೇಮಕಾತಿಗಳು

No. of posts:  62907

Application Start Date:  Feb. 10, 2018

Application End Date:  March 13, 2018

Work Location:  All Over India/ ಭಾರತದಾದ್ಯಂತ

Selection Procedure:  ಭಾರತೀಯ ರೈಲ್ವೇ ಇಲಾಖೆ -2018, ಭಾರತೀಯ ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‍‍ಲೈನ್ ಮೂಲಕ ಕೊನೆಯ ದಿನಾಂಕದೂಳಗೆ ಅರ್ಜಿಯನ್ನು ಸಲ್ಲಿಸಬಹುದು.

Written Exam + Physical Efficiancy Test / ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಭೌತಿಕ ದಕ್ಷತೆ ಪರೀಕ್ಷೆ (PET)

Qualification:  ಮೆಡಿಕಲ್ ಮತ್ತು ಟ್ರಾಫಿಕ್ ವಿಭಾಗ :-
10ನೇ ತರಗತಿ ಅಥವಾ
ಐ.ಟಿ.ಐ ಅಥವಾ
ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ (NAC).

ಇಲೆಕ್ಟ್ರಿಕಲ್, ಇಂಜಿನಿಯರಿಂಗ್, ಮೆಕಾನಿಕಲ್, ಮತ್ತು ಎಸ್ ಮತ್ತು ಟಿ ವಿಭಾಗ:-
10ನೇ ತರಗತಿ ತೇರ್ಗಡೆ + ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ ಅಥವಾ
10ನೇ ತರಗತಿ ತೇರ್ಗಡೆ + ಐಟಿಐ.

Fee:  ಎಲ್ಲಾ ಮಹಿಳಾ/ದ್ವಿಲಿಂಗಿಗಳು/ಅಲ್ಪಸಂಖ್ಯಾತರು /ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.250/-
ಎಸ್‍ಸಿ/ಎಸ್‍ಟಿ/ಮಾಜಿ ಸೈನಿಕ/ವಿಕಲಚೇತನರಿಗೆ : ರೂ.250/-
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500/-
ಸೂಚನೆ : ಕ್ರ.ಸಂ. 1 ಮತ್ತು 2 ನೇ ರಲ್ಲಿ ಬರುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎದುರಿಸಿದ ನಂತರ ಅರ್ಜಿ ಶುಲ್ಕ ರೂ.250 ನ್ನು ಹಿಂತಿರುಗಿಸಲಾಗುತ್ತದೆ.

Age Limit:  ಕನಿಷ್ಠ : 18 ವರ್ಷ
ಗರಿಷ್ಠ :
ಸಾಮಾನ್ಯ ಅಭ್ಯರ್ಥಿಗಳಿಗೆ : 31 ವರ್ಷ (02.07.1987)
ಎಸ್‍ಸಿ/ಎಸ್‍ಟಿ : 5 ವರ್ಷಗಳ ಸಡಿಲಿಕೆ (02.07.1982)
ಹಿಂದುಳಿದ ವರ್ಗದ ವರ್ಗ (non creamy layer) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ (02.07.1984)
ಇತರರು ಅಧೀಕೃತ ಪ್ರಕಟಣೆಯನ್ನು ನೋಡಬಹುದು

Pay Scale:  7ನೇ CPC ಯಲ್ಲಿನ 01 ನೇ ಹಂತದಲ್ಲಿದ್ದಂತೆ ಆರಂಭಿಕ ಮೂಲ ವೇತನ ರೂ.18000 + ಇತರೆ ಭತ್ಯೆಗಳು. / Rs.18000 (Level 1 of 7th CPC Pay Matrix) / ರೂ .18000 / - (7 ನೇ CPC ಪೇ ಮ್ಯಾಟ್ರಿಕ್ಸ್ ಮಟ್ಟ 1)

Click Here for official notification
Click here to apply online

ರೈಲ್ವೆ ಇಲಾಖೆಯಲ್ಲಿ ಸಹಾಯಕ ಲೊಕೊ ಪೈಲಟ ಮತ್ತು ವಿವಿಧ ತಂತ್ರಜ್ಞರ ಪೋಸ್ಟಗಳ ನೇಮಕಾತಿ ಒಟ್ಟು 27019 ಹುದ್ದೆಗಳ ನೇಮಕಾತಿಗಳು

ರೈಲ್ವೆ ಇಲಾಖೆಯಲ್ಲಿ ಸಹಾಯಕ ಲೊಕೊ ಪೈಲಟ ಮತ್ತು ವಿವಿಧ ತಂತ್ರಜ್ಞರ ಪೋಸ್ಟಗಳ ನೇಮಕಾತಿ ಒಟ್ಟು 27019 ಹುದ್ದೆಗಳ ನೇಮಕಾತಿಗಳು

No. of posts:  27017

Application Start Date:  Feb. 9, 2018

Application End Date:  March 5, 2018

Work Location:  All Over India/ ಭಾರತದಾದ್ಯಂತ

Selection Procedure:  Written Examination + Personal Interview + Medical Test + Merit List + Documents Verification
/ ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ,
ದ್ವಿತೀಯ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ,
ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ ,
ದಾಖಲಾತಿಗಳ ಪರಿಶೀಲನೆ

Qualification:  Candidates must possess Matriculation / SSLC plus ITI / Course completed Act Apprentices or Diploma
/ Degree in Engineering. (Or) Intermediate with Physics and Maths or Diploma in Engineering.
ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ / SSLC ಮತ್ತು ಐಟಿಐ / ಕೋರ್ಸ್ ಅಥವಾ ಡಿಪ್ಲೊಮಾ / ಇಂಜಿನಿಯರಿಂಗ್ ಪದವಿ ಹೊಂದಿರಬೇಕು. (ಅಥವಾ) ಭೌತಶಾಸ್ತ್ರ ಮತ್ತು ಗಣಿತ ಅಥವಾ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಮಧ್ಯಂತರ.

Fee:  ಎಲ್ಲಾ ಮಹಿಳಾ/ದ್ವಿಲಿಂಗಿಗಳು/ಅಲ್ಪಸಂಖ್ಯಾತರು /ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.250/-
ಎಸ್‍ಸಿ/ಎಸ್‍ಟಿ/ಮಾಜಿ ಸೈನಿಕ/ವಿಕಲಚೇತನರಿಗೆ : ರೂ.250/-
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500/-
ಸೂಚನೆ : ಕ್ರ.ಸಂ. 1 ಮತ್ತು 2 ನೇ ರಲ್ಲಿ ಬರುವ ಅಭ್ಯರ್ಥಿಗಳಿಗೆ ಪ್ರಥಮ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎದುರಿಸಿದ ನಂತರ ಅರ್ಜಿ ಶುಲ್ಕ ರೂ.250 ನ್ನು ಹಿಂತಿರುಗಿಸಲಾಗುತ್ತದೆ.

Age Limit:  Minimum Age: 18 years, Maximum Age: 28 years /
ಕನಿಷ್ಠ : 18 ವರ್ಷ (01.07.2000)
ಗರಿಷ್ಠ :
ಸಾಮಾನ್ಯ ಅಭ್ಯರ್ಥಿಗಳು : 28 ವರ್ಷ(02.07.1990)
ಎಸ್‍ಸಿ, ಎಸ್‍ಟಿ : 5 ವರ್ಷಗಳ ಸಡಿಲಿಕೆ (02.07.1985)
ಹಿಂದುಳಿದ ವರ್ಗ (non creamy layer) : 3 ವರ್ಷಗಳ ಸಡಿಲಿಕೆ (02.07.1987)
ಇತರರು ಅಧಿಕೃತ ಅಧಿಸೂಚನೆಯನ್ನು ನೋಡಬಹುದು

Pay Scale:  7ನೇ CPC ಯಲ್ಲಿನ 2ನೇ ಹಂತದಲ್ಲಿದ್ದಂತೆ ಆರಂಭಿಕ ಮೂಲ ವೇತನ ರೂ.19900 + ಇತರೆ ಭತ್ಯೆಗಳು

Click Here for official notification
Click here to apply online

ರಾಜ್ಯ ಪೊಲೀಸ್ ಇಲಾಖೆಯು PSI ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

ರಾಜ್ಯ ಪೊಲೀಸ್ ಇಲಾಖೆಯು PSI ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

No. of posts:  164

Application Start Date:  Feb. 15, 2018

Application End Date:  March 12, 2018

Last Date for Payment:  March 14, 2018

Work Location:  ಕರ್ನಾಟಕ ರಾಜ್ಯ

Selection Procedure:  ಹಲವು ದಿನಗಳಿಂದ ನಿರೀಕ್ಷಿಸಿದ್ದ ಪಿಎಸ್ಐ ಅಧಿಸೂಚನೆಯನ್ನು ಇಂದು (15-02-2018) ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹೊರಡಿಸಿದೆ.
ಪರೀಕ್ಷೆ ಹಂತಗಳು :
1)ದೈಹಿಕ ಪರೀಕ್ಷೆ, 2)ಲಿಖಿತ ಪರೀಕ್ಷೆ, 3)ಮೌಖಿಕ ಪರೀಕ್ಷೆ

Qualification:  Any degree from University recognised by UGC or EQUIVALENT

Fee:  GM & OBC (2A,2B,3A,3B):- 250/-
SC , ST, CAT-01 :- `100/-

Age Limit:  FOR DIRECT CANDIDATE
GM:- 21 YEARS to 28 YEARS,
SC,ST,CAT-01, 2A,2B,3A & 3B:- 21 YEARS to 30 YEARS.

FOR IN-SERVICE CANDIDATE
GM:- 21 YEARS to 35 YEARS,
SC,ST,CAT-01, 2A,2B,3A & 3B :- 21 YEARS to 40YEARS.

Pay Scale:  20000-500-21000-600-24600-700-28800-800-33600-900-36300

Click Here for official notification
Click here to apply online

ಜಿಲ್ಲಾ ಪಂಚಾಯಿತಿ ಮಂಡ್ಯಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

ಜಿಲ್ಲಾ ಪಂಚಾಯಿತಿ ಮಂಡ್ಯಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

No. of posts:  24

Application Start Date:  Feb. 12, 2018

Application End Date:  Feb. 20, 2018

Work Location:  ಮಂಡ್ಯ, ಕರ್ನಾಟಕ

Selection Procedure:  ಹುದ್ದೆ 1 ಕ್ಕೆ :- ಲಿಖಿತ ಪರೀಕ್ಷೆ 70%, ಮೌಖಿಕ 30%
ಪ್ರತಿ ಖಾಲಿ ಹುದ್ದೆಗೆ 3 ಅಭ್ಯರ್ಥಿಗನ್ನು ಕರೆಯುವದು
ಹುದ್ದೆ 2 ಕ್ಕೆ:- ಲಿಖಿತ ಪರೀಕ್ಷೆ, + ಮೌಖಿಕ ಪರೀಕ್ಷೆ
ಹುದ್ದೆ 3 ಕ್ಕೆ :-ಅಭ್ಯರ್ಥಿಗಳನ್ನು ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಗಣಿತ ಪರೀಕ್ಷೆ ಮಾಡುವ ಮೂಲಕ ಆಯ್ಕೆ ಮಾಡಲಾಗುವದು.

Qualification:  ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗೆ :- ಸ್ನಾತಕೋತ್ತರ ಪದವಿ /ಸ್ನಾತಕೊತ್ತರ ಡಿಪ್ಲೋಮಾದೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾರ್ಯನಿರ್ವಹಣಾ ಅನುಭವ, ವಲಯ ಮೇಲ್ವಿಚಾರಕರು ಹುದ್ದೆಗೆ :- ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾರ್ಯನಿರ್ವಹಣಾ ಅನುಭವ, ಎಂಐಎಸ್/ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ :- ಯಾವುದೇ ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷಗಳ ಕಾರ್ಯನಿರ್ವಹಣಾ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ 30wpm ಟೈಪಿಂಗ್ ಸ್ಪೀಡ್

Fee:  ಯಾವುದೇ ಪರೀಕ್ಷಾ ಶುಲ್ಕವಿರುವದಿಲ್ಲ

Age Limit:  ಹುದ್ದೆಗಳಿಗನುಗುಣವಾಗಿ ಗರಿಷ್ಠ 35 ವರ್ಷ ಮತ್ತು 45 ವರ್ಷಗಳು

Pay Scale:  ಹುದ್ದೆ 1 ಕ್ಕೆ:- 25000/- ಪ್ರತಿ ತಿಂಗಳು
ಹುದ್ದೆ 2 ಕ್ಕೆ:- 15000/- ಪ್ರತಿ ತಿಂಗಳು
ಹುದ್ದೆ 3 ಕ್ಕೆ:- 13000/- ಪ್ರತಿ ತಿಂಗಳು

Click Here for official notification

ಜಿಲ್ಲಾ ಪಂಚಾಯಿತಿ ಮೈಸೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

ಜಿಲ್ಲಾ ಪಂಚಾಯಿತಿ ಮೈಸೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

No. of posts:  15

Application Start Date:  Feb. 12, 2018

Application End Date:  Feb. 20, 2018

Work Location:  ಮೈಸೂರು, ಕರ್ನಾಟಕ

Selection Procedure:  ಹುದ್ದೆ 1 ಕ್ಕೆ :- ಲಿಖಿತ ಪರೀಕ್ಷೆ 70%, ಮೌಖಿಕ 30% ಪ್ರತಿ ಖಾಲಿ ಹುದ್ದೆಗೆ 3 ಅಭ್ಯರ್ಥಿಗನ್ನು ಕರೆಯುವದು ಹುದ್ದೆ 2 ಕ್ಕೆ:- ಲಿಖಿತ ಪರೀಕ್ಷೆ, + ಮೌಖಿಕ ಪರೀಕ್ಷೆ ಹುದ್ದೆ 3 ಕ್ಕೆ :-ಅಭ್ಯರ್ಥಿಗಳನ್ನು ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಗಣಿತ ಪರೀಕ್ಷೆ ಮಾಡುವ ಮೂಲಕ ಆಯ್ಕೆ ಮಾಡಲಾಗುವದು.

Qualification:  ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗೆ :- ಸ್ನಾತಕೋತ್ತರ ಪದವಿ /ಸ್ನಾತಕೊತ್ತರ ಡಿಪ್ಲೋಮಾದೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾರ್ಯನಿರ್ವಹಣಾ ಅನುಭವ, ವಲಯ ಮೇಲ್ವಿಚಾರಕರು ಹುದ್ದೆಗೆ :- ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾರ್ಯನಿರ್ವಹಣಾ ಅನುಭವ, ಎಂಐಎಸ್/ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ :- ಯಾವುದೇ ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷಗಳ ಕಾರ್ಯನಿರ್ವಹಣಾ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ 30wpm ಟೈಪಿಂಗ್ ಸ್ಪೀಡ್

Fee:  ಯಾವುದೇ ಪರೀಕ್ಷಾ ಶುಲ್ಕವಿರುವದಿಲ್ಲ

Age Limit:  ಹುದ್ದೆಗಳಿಗನುಗುಣವಾಗಿ ಗರಿಷ್ಠ 35 ವರ್ಷ ಮತ್ತು 45 ವರ್ಷಗಳು

Pay Scale:  ಹುದ್ದೆ 1 ಕ್ಕೆ:- 25000/- ಪ್ರತಿ ತಿಂಗಳು ಹುದ್ದೆ 2 ಕ್ಕೆ:- 15000/- ಪ್ರತಿ ತಿಂಗಳು ಹುದ್ದೆ 3 ಕ್ಕೆ:- 13000/- ಪ್ರತಿ ತಿಂಗಳು

Click Here for official notification
Click here to apply online

ಜಿಲ್ಲಾ ಪಂಚಾಯಿತಿ ರಾಯಚೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ನಡೆದಿದೆ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

ಜಿಲ್ಲಾ ಪಂಚಾಯಿತಿ ರಾಯಚೂರಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ನಡೆದಿದೆ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ

No. of posts:  24

Application Start Date:  Feb. 12, 2018

Application End Date:  Feb. 20, 2018

Work Location:  ರಾಯಚೂರು, ಕರ್ನಾಟಕ

Selection Procedure:  ಹುದ್ದೆ 1 ಕ್ಕೆ :- ಲಿಖಿತ ಪರೀಕ್ಷೆ 70%, ಮೌಖಿಕ 30% ಪ್ರತಿ ಖಾಲಿ ಹುದ್ದೆಗೆ ೩ ಅಭ್ಯರ್ಥಿಗನ್ನು ಕರೆಯುವದು
ಹುದ್ದೆ 2 ಕ್ಕೆ:- ಲಿಖಿತ ಪರೀಕ್ಷೆ, + ಮೌಖಿಕ ಪರೀಕ್ಷೆ
ಹುದ್ದೆ 3 ಕ್ಕೆ:- ಅಭ್ಯರ್ಥಿಗಳನ್ನು ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಗಣಿತ ಪರೀಕ್ಷೆ ಮಾಡುವ ಮೂಲಕ ಆಯ್ಕೆ ಮಾಡಲಾಗುವದು.

Qualification:  ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗೆ :- ಸ್ನಾತಕೋತ್ತರ ಪದವಿ /ಸ್ನಾತಕೊತ್ತರ ಡಿಪ್ಲೋಮಾದೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾರ್ಯನಿರ್ವಹಣಾ ಅನುಭವ
ವಲಯ ಮೇಲ್ವಿಚಾರಕರು ಹುದ್ದೆಗೆ :- ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾರ್ಯನಿರ್ವಹಣಾ ಅನುಭವ
ಎಂಐಎಸ್/ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ :- ಯಾವುದೇ ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷಗಳ ಕಾರ್ಯನಿರ್ವಹಣಾ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ 30wpm ಟೈಪಿಂಗ್ ಸ್ಪೀಡ್

Fee:  ಯಾವುದೇ ಪರೀಕ್ಷಾ ಶುಲ್ಕವಿರುವದಿಲ್ಲ

Age Limit:  ಹುದ್ದೆಗಳಿಗನುಗುಣವಾಗಿ ಗರಿಷ್ಠ 35 ವರ್ಷ ಮತ್ತು 45 ವರ್ಷಗಳು

Pay Scale:  ಹುದ್ದೆ 1 ಕ್ಕೆ:- 25000/- ಪ್ರತಿ ತಿಂಗಳು
ಹುದ್ದೆ 2 ಕ್ಕೆ:- 15000/- ಪ್ರತಿ ತಿಂಗಳು
ಹುದ್ದೆ 3 ಕ್ಕೆ:- 13000/- ಪ್ರತಿ ತಿಂಗಳು

Click Here for official notification

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಹುದ್ದೆಗಳ ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಕೊಪ್ಪಳ, ಚಿಕ್ಕಮಗಳೂರು, ಉಡುಪಿ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಜಿಲ್ಲೆಗೂ ಅರ್ಜಿ ಸಲ್ಲಿಸುವ ಆರಂಭ ದಿನ ಮತ್ತು ಅರ್ಜಿ ಸಲ್ಲಿಸುವ ಕೊನೆ ದಿನಗಳು, ಹುದ್ದೆಗಳ ಸಂಖ್ಯೆಗಳು ಬೇರೆಬೇರೆಯಾಗಿರುತ್ತೆ ಅಭ್ಯರ್ಥಿಗಳು ಕೆಳಗಿರುವ ಲಿಂಕ್ ಬಳಸಿ ಸರಿಯಾಗಿ ಪರಿಶೀಲಿಸಬೇಕು.

.
Application Start Date:  Feb. 18, 2018

Work Location:  ಕರ್ನಾಟಕ ರಾಜ್ಯ

Selection Procedure:  ಲಿಖಿತ ಪರೀಕ್ಷೆ, ಸಂದರ್ಶನ

Qualification:  ಅಂಗನವಾಡಿ ಕಾರ್ಯಕರ್ತೆಯರಿಗೆ :- SSLC
ಅಂಗನವಾಡಿ ಸಹಾಯಕಿ:-ಕನಿಷ್ಠ 4ನೆ ತರಗತಿ ಉತ್ತೀರ್ಣ ಮತ್ತು ಗರಿಷ್ಠ 9ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

Age Limit:  ಕನಿಷ್ಠ 18 ರಿಂದ 35 ವರುಷಗಳು

Pay Scale:  ವೇತನದ ಪ್ರಮಾಣದ ಬಗ್ಗೆ ನಾವು ಸರಿಯಾದ ವಿವರಗಳನ್ನು ಪಡೆಯಲಿಲ್ಲ. ಆದ್ದರಿಂದ ಅಭ್ಯರ್ಥಿಗಳು ನೇಮಕಾತಿ ನೋಟೀಸ್ ಅನ್ನು ಪರಿಶೀಲಿಸಬಹುದು.

Click here to apply online

ಕರ್ನಾಟಕ ಲೋಕಸೇವಾ ಆಯೋಗವು ಕಿರಿಯ ತರಬೇತಿ ಅಧಿಕಾರಿ(JTO)ಗಳ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಲೋಕಸೇವಾ ಆಯೋಗವು ಕಿರಿಯ ತರಬೇತಿ ಅಧಿಕಾರಿ(JTO)ಗಳ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಲೋಕಸೇವಾ ಆಯೋಗವು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿಗಳನ್ನು ಆನ್ ಲೈನ್ ಮೂಲಕ ಭರ್ತಿ ಮಾಡಿ ನಿಗದಿತ ಶುಲ್ಕವನ್ನು ಅಂಚೆ ಕಚೇರಿಯ ಕೆಲಸದ ವೇಳೆಯೊಳಗಾಗಿ ಕರ್ನಾಟಕದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಗಳಲ್ಲಿ (e-ಪೆಮೆಂಟ್) ಪಾವತಿ ಮಾಡಬಹುದು, ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಮಾದರಿಯಲ್ಲಿ ಪಾವತಿಸಿರುವ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ.
ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಅಧಿಕೃತ ಅಧಿಸೂಚನೆ ನೋಡಿ ತಿಳಿದುಕೊಳ್ಳತಕ್ಕದ್ದು.
No. of posts:  1520

Application Start Date:  Feb. 19, 2018

Application End Date:  March 20, 2018

Last Date for Payment:  March 21, 2018

Work Location:  ಕರ್ನಾಟಕ ರಾಜ್ಯ

Selection Procedure:  ಆಯೋಗವು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳಲ್ಲಿನ ಹುದ್ದೆಗಳನ್ನು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ)
ನಿಯಮಗಳು 2006 ಮತ್ತು 2015ರ ತಿದ್ದುಪಡಿ ನಿಯಮಗಳನ್ವಯ ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Qualification:  ಮೂರು ವರ್ಷದ ಡಿಪ್ಲೋಮ ಕೋರ್ಸ್

Fee:  ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ. 600/-,
ಪ್ರವರ್ಗ2(ಎ), 2(ಬಿ), 3(ಎ), 3(ಬಿ) ಗೆ ¸ ಸೇರಿದ ಅಭ್ಯರ್ಥಿಗಳಿಗೆ ರೂ. 300/-,
ಮಾಜಿ ¸ಸೈನಿಕ ಅಭ್ಯರ್ಥಿಗಳಿಗೆ ರೂ. 50/-,
ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ¸ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Age Limit:  ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು: ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷಗಳು,
ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು,
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು.

Pay Scale:  17,650 - 32,000

Click Here for official notification
Click here to apply online

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹಾಸನ ತನ್ನ ವ್ಯಾಪ್ತಿಯಲ್ಲಿ ಬರುವ ಬೆಲೂರು ಪುರಸಭೆಯಲ್ಲಿ ಕಾರ್ಯನಿರ್ವಹಿಸಲು ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹಾಸನ ತನ್ನ ವ್ಯಾಪ್ತಿಯಲ್ಲಿ ಬರುವ ಬೆಲೂರು ಪುರಸಭೆಯಲ್ಲಿ ಕಾರ್ಯನಿರ್ವಹಿಸಲು ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹಾಸನ ತನ್ನ ವ್ಯಾಪ್ತಿಯಲ್ಲಿ ಬರುವ ಬೆಲೂರು ಪುರಸಭೆಯಲ್ಲಿ ಕಾರ್ಯನಿರ್ವಹಿಸಲು ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,
ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಹಾಸನ ಇಲ್ಲಿ ಹಾಗು ಸಂಬಂದಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಪಡೆಯಬಹುದು. ಭರ್ತಿ ಮಡಿದ ಅರ್ಜಿಗಳನ್ನು
ಮುಖ್ಯಾಧಿಕಾರಿಗಳು, ಪುರಸಭೆ, ಬೆಲೂರು ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ, ಹಾಸನ ಇಲ್ಲಿಗೆ ಸಲ್ಲಿಸಬೇಕು
No. of posts:  26

Application Start Date:  Feb. 21, 2018

Application End Date:  March 8, 2018

Work Location:  ಹಾಸನ, ಕರ್ನಾಟಕ

Qualification:  ೧) ಯಾವುದೇ ವಿದ್ಯಾರ್ಹತೆ ಬೇಕಿಲ್ಲ, ೨) ಕನ್ನಡ ಮಾತನಾಡಲು ಬರಬೇಕು, ೩)ಪೌರಕಾರ್ಮಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಮೊದಲ ಆಧ್ಯತೆ

Age Limit:  ಗರಿಷ್ಠ 45 ವರುಷ

ರಾಜ್ಯ ಪೊಲೀಸ್ ಇಲಾಖೆಯಿಂದ ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

ರಾಜ್ಯ ಪೊಲೀಸ್ ಇಲಾಖೆಯಿಂದ ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

ಅರ್ಜಿಗಳನ್ನು ಆನ್-ಲೈನ್ (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
No. of posts:  38

Application Start Date:  Feb. 22, 2018

Application End Date:  March 17, 2018

Last Date for Payment:  March 19, 2018

Work Location:  ಕರ್ನಾಟಕ ರಾಜ್ಯ

Selection Procedure:  ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ,
ಲಿಖಿತ ಪರೀಕ್ಷೆ,
ಮೌಖಿಕ ಪರೀಕ್ಷೆ,
ವೈದ್ಯಕೀಯ ಪರೀಕ್ಷೆ.

Qualification:  ಯು.ಜಿ.ಸಿ. ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 17.03.2018ಕ್ಕೆ ಹೊಂದಿರಬೇಕು.

Fee:  ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ 250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ¸ ಸೇರಿದ ಅಭ್ಯರ್ಥಿಗಳಿಗೆ 100/-

ನಿಗದಿತ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಸ್ಥಳೀಯ ಅಂಚೆ ಕಛೇರಿಯ ಅಧಿಕೃತ ಶಾಖೆಗಳಲ್ಲಿ ಕಛೇರಿಯ
ವೇಳೆಯಲ್ಲಿ ಚಲನ್ ನೀಡಿ ಪಾವತಿಸಬೇಕು.

Age Limit:  ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 17.03.2018 ಕ್ಕೆ ಅಭ್ಯರ್ಥಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

ಎ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು.
ಬಿ) ಇತರೆ ಅಭ್ಯರ್ಥಿಗಳಿಗೆ 26 ವರ್ಷಗಳು.

Pay Scale:  20000-500-21000-600-24600-700-28800-800-33600-900-36300

Click Here for official notification
Click here to apply online

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಆಯೋಗವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ
ನಿಯಂತ್ರಣ ಮಂಡಳಿಯ ವೃಂದ, ನೇಮಕಾತಿ ಹಾಗೂ ಸೇವಾ ಷರತ್ತು ವಿನಿಯಮಗಳು 1992 (2017 ರವರೆಗಿನ ಪರಿಷ್ಕರಣೆ)
ಹಾಗೂ ತಿದ್ದುಪಡಿ ವಿನಿಯಮಗಳು 2017 ರನ್ವಯ ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು
ಆಹ್ವಾನಿಸಿದೆ.
No. of posts:  33

Application Start Date:  Feb. 23, 2018

Application End Date:  March 24, 2018

Last Date for Payment:  March 26, 2018

Work Location:  ಕರ್ನಾಟಕ ರಾಜ್ಯ

Selection Procedure:  ವ್ಯವಸ್ಥಾಪಕ ಐಟಿ ಗ್ರೂಪ್ ‘ಎ’ ಹುದ್ದೆಗೆ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಗರಿಷ್ಟ ಅಂಕಗಳು 100.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

Qualification:  ವ್ಯವಸ್ಥಾಪಕ ಐಟಿ ಗ್ರೂಪ್ ‘ಎ’ ಹುದ್ದೆಗೆ:- BE/ME in Computer Science Engineering or Information Technology and Minimum 10 years of IT experience.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ:- ಹುದ್ದೆಗಳಿಗನುಗುಣವಾಗಿ M.Sc, M.E/M.Tech, B.E, law degree, any degree, and PUC ಅರ್ಹತೆ ಹೊಂದಿರಬೇಕು.

Fee:  ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ. 600/-,
ಪ್ರವರ್ಗ2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300/-,
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-,
ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Age Limit:  ವ್ಯವಸ್ಥಾಪಕ ಐಟಿ ಗ್ರೂಪ್ ‘ಎ’ ಹುದ್ದೆಗೆ:- ಕನಿಷ್ಠ - 18 ಗರಿಷ್ಠ - 43.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ:- ಕನಿಷ್ಠ - 18 ಗರಿಷ್ಠ - 35.

Pay Scale:  ವ್ಯವಸ್ಥಾಪಕ ಐಟಿ ಹುದ್ದೆ ರೂ.56,550-79,800.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ:- ರೂ.22,800-43,200. & ರೂ.11,600-21,000

Click Here for official notification
Click here to apply online

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಿವಿಧ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗಾಗಿ ಅರ್ಜಿ ಅಹ್ವಾನ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಿವಿಧ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗಾಗಿ ಅರ್ಜಿ ಅಹ್ವಾನ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಷಯಗಳ ಭೋದನೆಗಾಗಿ ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳ ಭರ್ತಿಗಾಗಿ ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳ ಅರ್ಜಿ ಆಹ್ವಾನಿಸಲಾದೆ
No. of posts:  92

Application Start Date:  March 1, 2018

Application End Date:  April 10, 2018

Work Location:  ಗುಲ್ಬರ್ಗ, ಕರ್ನಾಟಕ ರಾಜ್ಯ

Click here to apply online

ವಿಶೇಷ ರಿಸರ್ವ್ ಪೋಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ) (ಹೈ-ಕ)-2017 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಅಹ್ವಾನ

ವಿಶೇಷ ರಿಸರ್ವ್ ಪೋಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ) (ಹೈ-ಕ)-2017 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಅಹ್ವಾನ

ಈ ಕೆಳಗೆ ನಮೂದಿಸಿರುವ ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ಸಂದರ್ಭಕ್ಕಅನುಗುಣವಾಗಿ ಬದಲಾವಣೆ ಮಾಡಲಾಗುವುದು.
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ.) (ಪುರುಷ)
(ಹೈ-ಕ) ಸ್ಥಳೀಯ - 100 ಹುದ್ದೆಗಳು
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ.) (ಪುರುಷ)
ಐ ಅರ ಬಿ ಘಟಕ (ಹೈ-ಕ) ಸ್ಥಳೀಯ - 319 ಹುದ್ದೆಗಳು
No. of posts:  419

Application Start Date:  Feb. 28, 2018

Application End Date:  March 29, 2018

Last Date for Payment:  March 21, 2018

Work Location:  ಕರ್ನಾಟಕ ರಾಜ್ಯ

Selection Procedure:  ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ,
ಲಿಖಿತ ಪರೀಕ್ಷೆ,
ಮೌಖಿಕ ಪರೀಕ್ಷೆ,
ವೈದ್ಯಕೀಯ ಪರೀಕ್ಷೆ.

Qualification:  ಎಸ್.ಎಸ್.ಎಲ್.ಸಿ. / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 19.03.2018 ಕ್ಕೆ ಹೊಂದಿರಬೇಕು.

Fee:  ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ 250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ¸ ಸೇರಿದ ಅಭ್ಯರ್ಥಿಗಳಿಗೆ 100/-

ನಿಗದಿತ ಶುಲ್ಕವನ್ನು State Bank of India ಅಥವಾ ಸ್ಥಳೀಯ ಅಂಚೆ ಕಚೇರಿ ಅಧಿಕೃತ ಶಾಖೆಗಳಲ್ಲಿ ಕಚೇರಿ ವೇಳೆಯಲ್ಲಿ ಚಲನ್ ನೀಡಿ ಹಣ ಪಾವತಿಸಬೇಕು.

Age Limit:  ಸಾಮಾನ್ಯ ಅಭ್ಯರ್ಥಿಗಳಿಗೆ:
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 19.03.2018 ಕ್ಕೆ ಅಭ್ಯರ್ಥಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.
ಅ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
ಆ) ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
ಇ) ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

Pay Scale:  ವೇತನ ಶ್ರೇಣಿ:
11600-200-12000-250-13000-300-14200-350-15600-400-17200-450-19000-500-21000

Click Here for official notification
Click here to apply online

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ

*ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ*

ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ. 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಪ್ಪಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಡಿ, ವಿವಿಧ ಕಾರಣಗಳಿಂದ ಖಾಲಿ ಇರುವ 02 ಅಂಗನವಾಡಿ ಕಾರ್ಯಕರ್ತೆಯರ ಮತ್ತು 21 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ವೆಬ್‍ಸೈಟ್   www.anganwadirecruit.kar.nic.in  ನಲ್ಲಿ ಆನ್‍ಲೈನ್ ಮೂಲಕ ಮಾರ್ಚ್. 16 ರೊಳಗಾಗಿ ಅರ್ಜಿ ಆಹ್ವಾನಿಸಿದ್ದು, ಆನ್‍ಲೈನ್ ಮೂಲಕವೇ ಸಲ್ಲಿಸಬೇಕು,  ಕಛೇರಿಯಲ್ಲಿ ಯಾವುದೇ ರೀತಿಯ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಕೆಳಕಂಡಂತಹ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದೆ ಇರುವವರು ಕೂಡಲೇ ಅರ್ಜಿ ಸಲ್ಲಿಸಲು ಮರೆಯಬೇಡಿ.....


ನೈಋತ್ಯ ರೈಲ್ವೆ, ಹುಬ್ಬಳ್ಳಿ ವಿವಿಧ ಹುದ್ದೆಗಳಿಗೆ ಸ್ಕೌಟ್ಸ್ & ಗೈಡ್ಸ್ ಕೋಟಾದಡಿ ಅರ್ಜಿ ಆಹ್ವಾನಿಸಿದೆ |

*ನೈಋತ್ಯ ರೈಲ್ವೆ, ಹುಬ್ಬಳ್ಳಿ ವಿವಿಧ ಹುದ್ದೆಗಳಿಗೆ ಸ್ಕೌಟ್ಸ್ & ಗೈಡ್ಸ್ ಕೋಟಾದಡಿ ಅರ್ಜಿ ಆಹ್ವಾನಿಸಿದೆ || ಕೊನೆಯ ದಿನಾಂಕ : 03/03/2018*

*=====================*

*ನೈಋತ್ಯ ರೈಲ್ವೆ, ಹುಬ್ಬಳ್ಳಿ ವಿವಿಧ ಹುದ್ದೆಗಳಿಗೆ ಸ್ಕೌಟ್ಸ್ & ಗೈಡ್ಸ್ ಕೋಟಾದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಯ ಸಂಕ್ಷಿಪ್ತ ಮಾಹಿತಿ ಕೆಳಗೆ ಕೊಡಲಾಗಿದೆ.*

*ಹುದ್ದೆ: Level 2 & Level 1 of VII CPC - ಒಟ್ಟು 11 ಖಾಲಿ ಹುದ್ದೆಗಳು.*
*ಹುದ್ದೆಗಳ ವರ್ಗಿಕರಣ:*
*Level 2 - 3 ಖಾಲಿ ಹುದ್ದೆಗಳು.*
*Level 1 - 8 ಖಾಲಿ ಹುದ್ದೆಗಳು.*

*ವಿದ್ಯಾರ್ಹತೆ: 12 ನೇ ತರಗತಿ ಉತ್ತೀರ್ಣ ಅಥವಾ ITI ಅಥವಾ Diploma in Mechanical/Electronics/Automobile Engg.*

*ವೇತನ ಶ್ರೇಣಿ: 5200- 20200 ಪ್ರತಿ ತಿಂಗಳು.*

*ವಯೋಮಿತಿ (01/01/2018 ರಂತೆ):*
*Level 1 ಹುದ್ದೆಗಳಿಗೆ: ಕನಿಷ್ಠ: 18 ವರ್ಷ. ಗರಿಷ್ಠ: 30 ವರ್ಷ.*
*Level 2 ಹುದ್ದೆಗಳಿಗೆ: ಕನಿಷ್ಠ: 18 ವರ್ಷ. ಗರಿಷ್ಠ: 27 ವರ್ಷ.*

*ಆಯ್ಕೆ ವಿಧಾನ: ಲಿಖಿತ ಹಾಗು ಕೌಶಲ್ಯ ಪರೀಕ್ಷೆ ಮುಖಾಂತರ.*

*ಅರ್ಜಿ ಸಲ್ಲಿಸುವ ವಿಧಾನ: ಆನ್-ಲೈನ್ ಮೂಲಕ.*

*ಅರ್ಜಿ ಶುಲ್ಕ: SC/ ST/ Ex-Servicemen/ PWD/* *ಮಹಿಳಾ ಅಭ್ಯರ್ಥಿಗಳಿಗೆ/ ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: *250 ರೂ.*
*ಇತರೆ: 500 ರೂ.*
*(Crossed Indian Postal Order drawn in favour of "Asst. Personnel Officer/Traffic, South Western Railway, Hubballi" payable at Hubballi).*

*ಇನ್ನೂ ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡಿಯನ್ನು ಒತ್ತಿ*
https://drive.google.com/file/d/1RVsRKC6E3hjr-OZMGuBf7u1DpTE6uUxE/view?usp=sharing

*ಅರ್ಜಿಯನ್ನು ಕೆಳಗಿನ ವೆಬ್ ತಾಣದ ಮುಖೇನ ಸಲ್ಲಿಸತಕ್ಕದ್ದು*

http://recruit-app.com/rrc_swr_scout

*ಕರ್ನಾಟಕ ಪೊಲೀಸ್ ಇಲಾಖೆಯು ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

*ಕರ್ನಾಟಕ ಪೊಲೀಸ್ ಇಲಾಖೆಯು ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ || ಕೊನೆಯ ದಿನಾಂಕ : 21/03/2018*

*ಕರ್ನಾಟಕ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಸಂಕ್ಷಿಪ್ತ ವಿವರಗಳನ್ನು ಕೆಳಗೆ ಕೊಡಲಾಗಿದೆ.*

*1. ಹುದ್ದೆ: ವೈಜ್ಞಾನಿಕ ಅಧಿಕಾರಿ - ರಸಾಯನಶಾಸ್ತ್ರ ವಿಭಾಗ (Scientific Officer - Chemistry Section) - 1 ಖಾಲಿ ಹುದ್ದೆ.*

*ವಿದ್ಯಾರ್ಹತೆ: Chemistry/ Pharmacology/ Biochemistry/ Forensic Science/ Chemical Science*
*ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*2. ಹುದ್ದೆ: ವೈಜ್ಞಾನಿಕ ಅಧಿಕಾರಿ - ಭೌತಶಾಸ್ತ್ರ ವಿಭಾಗ (Scientific Officer - Physics Section) - 1 ಖಾಲಿ ಹುದ್ದೆ.*
*ವಿದ್ಯಾರ್ಹತೆ: Physics/ Forensic Science/ Physical Science ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.* *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*3. ಹುದ್ದೆ: ವೈಜ್ಞಾನಿಕ ಅಧಿಕಾರಿ - ಜೀವಶಾಸ್ತ್ರ ವಿಭಾಗ (Scientific Officer - Biology Section) - 2 ಖಾಲಿ ಹುದ್ದೆಗಳು.*
*ವಿದ್ಯಾರ್ಹತೆ: Botony/ Forensic Science/ Life Science/ Bio Science/ Microbiology/ BioChemistry/ Zoology ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ*. *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*4. ಹುದ್ದೆ: ವೈಜ್ಞಾನಿಕ ಅಧಿಕಾರಿ - ಪ್ರಶ್ನಿತ ದಸ್ತಾವೇಜು ವಿಭಾಗ (Scientific Officer - Question Document Section) - 1 ಖಾಲಿ ಹುದ್ದೆ.*
*ವಿದ್ಯಾರ್ಹತೆ: Physics/ Forensic Science/ Physical Science/ Chemistry/ Chemical Science ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.* *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*5. ಹುದ್ದೆ: ವೈಜ್ಞಾನಿಕ ಅಧಿಕಾರಿ - ಮನೋವಿಜ್ಞಾನ ವಿಭಾಗ (Scientific Officer - Psychology Section) - 7 ಖಾಲಿ ಹುದ್ದೆಗಳು.*
*ವಿದ್ಯಾರ್ಹತೆ: Psycology ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ. ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು*.

*6. ಹುದ್ದೆ: ವೈಜ್ಞಾನಿಕ ಅಧಿಕಾರಿ - ಛಾಯಾಚಿತ್ರ ವಿಭಾಗ (Scientific Officer - Photography Section) - 1 ಖಾಲಿ ಹುದ್ದೆ.*
*ವಿದ್ಯಾರ್ಹತೆ: ವಿಜ್ಞಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ,* *ಸಿನಿಮಟೊಗ್ರಫಿಯಲ್ಲಿ ಪದವಿ ಹಾಗು ಸರ್ಕಾರದಿಂದ ಅಂಗೀಕೃತವಾದ ಯಾವುದೇ ಸಂಸ್ಥೆಯಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*7. ಹುದ್ದೆ: ವೈಜ್ಞಾನಿಕ ಅಧಿಕಾರಿ - ವಿಷ ವಿಜ್ಞಾನ ವಿಭಾಗ (Scientific Officer - Toxicology Section) - 5 ಖಾಲಿ ಹುದ್ದೆಗಳು.*
*ವಿದ್ಯಾರ್ಹತೆ: Pharmacology/ Forensic Science/ Chemical Science/ Chemistry/ BioChemistry ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.* *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*ವೇತನ ಶ್ರೇಣಿ: 21600- 40050 ರೂ. ತಿಂಗಳಿಗೆ.*

*ವಯೋಮಿತಿ(21/03/2018 ರಂತೆ): ಕನಿಷ್ಠ: 21 ವರ್ಷಗಳು.*
*ಗರಿಷ್ಠ: SC/ST/Cat-I: 40 ವರ್ಷಗಳು.*
*2A/2B/3A/3B: 38 ವರ್ಷಗಳು.*
*GM: 35 ವರ್ಷಗಳು*.

*ಆಯ್ಕೆ ವಿಧಾನ: ಲಿಖಿತ ಪರೀಕ್ಷೆ.*

*ಅರ್ಜಿ ಸಲ್ಲಿಸುವ ವಿಧಾನ: ಆನ್-ಲೈನ್ ಮುಖಾಂತರ.*

*ಅರ್ಜಿ ಶುಲ್ಕ: SC/ ST/ Cat-1: 100 ರೂ.*
*ಇತರೆ ಅಭ್ಯರ್ಥಿಗಳಿಗೆ: 250 ರೂ.*

*ಇನ್ನೂ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿ*

https://drive.google.com/file/d/1Eq1w02R7oPrTZ_msU2_89YdluyKmsEYN/view?usp=sharing

*ಅರ್ಜಿಯನ್ನು ಕೆಳಗಿನ ವೆಬ್ ತಾಣದ ಮುಖೇನ ಸಲ್ಲಿಸತಕ್ಕದ್ದು*

http://fslnhk18.ksp-online.in/