Tuesday, 19 June 2018
Police Jobs
Police Jobs
Job News All in one
Job News
ಉಡುಪಿ ನ್ಯಾಯಲಯ
Saturday, 16 June 2018
Top Job News
Friday, 8 June 2018
ಓಎನ್ ಜಿಸಿಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ!
ಓಎನ್ ಜಿಸಿಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ!
Published:Friday, June 1, 2018, 17:35 [IST]
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 18, 2018 ಕೊನೆಯ ದಿನಾಂಕ.
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ವರ್ಗ ಡೀಟೆಲ್ಸ್
ಹುದ್ದೆ ಹೆಸರು ಫೀಲ್ಡ್ ಮೆಡಿಕಲ್ ಆಫೀಸರ್, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್, ವಿಸಿಟಿಂಗ್ ಸ್ಪೇಶಾಲಿಸ್ಟ್
ಸಂಸ್ಥೆ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್
ಹುದ್ದೆ ಸಂಖ್ಯೆ 77
ಸ್ಥಳ ಮುಂಬಯಿ
ವಿದ್ಯಾರ್ಹತೆ ವಿಸಿಟಿಂಗ್ ಸ್ಪೇಶಾಲಿಸ್ಟ್ ಹುದ್ದೆಗೆ ಎಂಡಿ ಅಥವಾ ಎಂಎಸ್ , ಉಳಿದ ಹುದ್ದೆಗೆ ಎಂಬಿಬಿಎಸ್
ವಯೋಮಿತಿ ಮಹಿಳೆಗೆ 45 ಹಾಗೂ ಪುರುಷರಿಗೆ 60
ಕೌಶಲ್ಯ ಕ್ಲಿನಿಕಲ್ ಜಡ್ಜ್ ಮೆಂಟ್
ವೇತನ ರೂ. 75000 ಹಾಗೂ ವಿಸಿಟಿಂಗ್ ಸ್ಪೇಶಾಲಿಸ್ಟ್ ಗೆ ಪ್ರತಿ ವಿಸಿಟ್ ಗೆ 2000 ರೂ
ಇಂಡಸ್ಟ್ರಿ ಮೆಡಿಸಿನ್
ಅನುಭವ ತಿಳಿಸಿಲ್ಲ
ಸಂದರ್ಶನ ಜೂನ್ 1, 2018 ರಿಂದ ಜೂನ್ 18, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಓಎನ್ ಜಿಸಿ ಗೂಗಲ್ ಫಾರ್ಮ್ ಗೆ ಲಾಗಿನ್ ಆಗಿ
ಸ್ಟೆಪ್ 2: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 3: ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
ಸ್ಟೆಪ್ 4: ರಿಜಿಸ್ಟ್ರೇಶನ್ ಪ್ರಕ್ರಿಯೆ ಕೊನೆಗೊಂಡ ಬಳಿಕ ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 5: ಸಂದರ್ಶನ ವೇಳೆ ಬಯೋಡಾಟ ಹಾಗೂ ಇತರ ದಾಖಲೆಗಳ ಜತೆ ಹಾಜರಾಗಿ
ದಿ ಇಂಡಿಯನ್ ಏರ್‌ಪೋರ್ಸ್ ನಲ್ಲಿ 184 ಹುದ್ದೆಗೆ ಅರ್ಜಿ ಆಹ್ವಾನ!
ದಿ ಇಂಡಿಯನ್ ಏರ್‌ಪೋರ್ಸ್ ನಲ್ಲಿ 184 ಹುದ್ದೆಗೆ ಅರ್ಜಿ ಆಹ್ವಾನ!
Published:Saturday, June 2, 2018, 9:58 [IST]
ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈಟ್ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 11, 2018 ಕೊನೆಯ ದಿನಾಂಕ.
powered by Rubicon Project
ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ ಡೀಟೆಲ್ಸ್
ಬ್ರ್ಯಾಂಚ್ ಹೆಸರು ಸೈಟ್ ಇಂಜಿನಿಯರ್
ಸಂಸ್ಥೆ ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ
ಸ್ಥಳ ಭಾರತ
ವಿದ್ಯಾರ್ಹತೆ ಬಿಇ ಪದವಿ( ನಿವೃತ್ತ ಇಂಜಿನಿಯರ್ ನೌಕರರು)
ವಯೋಮಿತಿ 63 ವರ್ಷ
ಕೌಶಲ್ಯ ಟೆಕ್ನಿಕ್ ಸ್ಕಿಲ್
ಇಂಡಸ್ಟ್ರಿ ಇಂಜಿನಿಯರಿಂಗ್
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಮೇ.30, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 11, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:ಪರದೆ ಮೇಲೆ ಹುದ್ದೆಯ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ
ಸ್ಟೆಪ್ 4: Engagement of Site Engineer/ Consultant in Engineering Civil/ Electrical Department at AAI, Eastern Region. ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಹುದ್ದೆಯ ಸೂಚನೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 6: ಪೇಜ್‌ನ ಕೆಳಭಾಗದಲ್ಲಿ ಸ್ಕ್ರೋಲ್ ಡೌನ್ ಮಾಡಿಕೊಂಡು ಅರ್ಜಿಯನ್ನ ಗುರುತಿಸಿಕೊಳ್ಳಿ
ಸ್ಟೆಪ್ 7: ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಿ. ಹಾಗೂ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 8: ಭರ್ತಿ ಮಾಡಿದ ಅರ್ಜಿಯನ್ನ ಎಎಐ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ಪೋಸ್ಟ್ ಮಾಡಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
General Manager (HR) - ER
Airports Authority of India,
New Operational Building
RHQ (ER), Kolkata - 700052
E-mail: harbirsingh@aai.aero
ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!
ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!
Published:Monday, June 4, 2018, 17:25 [IST]
ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.
ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ ಡೀಟೆಲ್ಸ್
ಹುದ್ದೆ ಕೆಡೆಟ್
ಸಂಸ್ಥೆ ಇಂಡಿಯನ್ ನೇವಿ
ವಿದ್ಯಾರ್ಹತೆ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಪಾಸಾಗಿರಬೇಕು
ಸ್ಥಳ ಭಾರತ
ವಯೋಮಿತಿ ಜುಲೈ 2, 1999 ಮತ್ತು ಜನವರಿ 1, 2002 ಮಧ್ಯೆ
ಹುಟ್ಟಿದವರಾಗಿರಬೇಕು
ಕೌಶಲ್ಯ ಫಿಸಿಕಲ್ ಫಿಟ್ ನೆಸ್
ಇಂಡಸ್ಟ್ರಿ ನೇವಿ
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಜೂನ್ 2, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಜೂನ್ 21, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಇಂಡಿಯನ್ ನೇವಿ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
ಸ್ಟೆಪ್ 2: ಹೋಮ್ ಪೇಜ್‌ನಲ್ಲಿರುವ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ರಿಜಿಸ್ಟರ್ ಅರ್ಜಿ ಪರದೆ ಮೇಲೆ ಮೂಡುತ್ತದೆ, ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5: ಐಡಿ ಹಾಗೂ ವಿಳಾಸ ಪ್ರೂಫ್ ಅಪ್‌ಲೋಡ್ ಮಾಡಿ
ಸ್ಟೆಪ್ 6: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 7: ಸೇವ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 8: ಹೋಮ್ ಪೇಜ್‌ಗೆ ಮತ್ತೆ ಹಿಂತಿರುಗಿ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ
ಯಾರಿಗೆ ಬೇಕು ಸರ್ಕಾರಿ ಕೆಲಸ... ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ಅರ್ಜಿ ಆಹ್ವಾನ
ಯಾರಿಗೆ ಬೇಕು ಸರ್ಕಾರಿ ಕೆಲಸ... ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ಅರ್ಜಿ ಆಹ್ವಾನ
Published:Tuesday, June 5, 2018, 9:27 [IST]
ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಟ್ರೇಡ್ಸ್ ಮ್ಯಾನ್ ಮೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 23, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.
powered by Rubicon Project
ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ವರ್ಗ ಡೀಟೆಲ್ಸ್
ಹುದ್ದೆ ಟ್ರೇಡ್ಸ್ ಮ್ಯಾನ್ ಮೇಟ್
ಸಂಸ್ಥೆ ಮಿನಿಸ್ಟ್ರಿ ಆಫ್ ಡಿಫೆನ್ಸ್
ವಿದ್ಯಾರ್ಹತೆ 10 ನೇ ತರಗತಿ ಪಾಸಾಗಿರಬೇಕು
ಸ್ಥಳ ಭಾರತ
ಇಂಡಸ್ಟ್ರಿ ಡಿಫೆನ್ಸ್
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಜೂನ್ 2, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಜೂನ್ 23, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಮಿನಿಸ್ಟ್ರಿ ಆಫ್ ಡಿಫೆನ್ಸ್ ಆಫೀಶಿಯಲ್ ಜಾಬ್ ಜಾಹೀರಾತು ಸೈಟ್‌ಗೆ ಲಾಗಿನ್ ಆಗಿ
ಸ್ಟೆಪ್ 2: ಪೇಜ್‌ನ ಕೆಳಭಾಗದಲ್ಲಿ ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
ಸ್ಟೆಪ್ 3: ಅರ್ಜಿಯನ್ನ ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಸ್ಟೆಪ್ 4: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5: ಬಳಿಕ ಮಿನಿಸ್ಟ್ರಿ ಆಫ್ ಡಿಫೆನ್ಸ್ ಇಲಾಖೆಗೆ ಅರ್ಜಿಯನ್ನ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ಬರೆದು ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Commanding Officer 56 Infantry Divisional
Ordnance Unit, PIN- 909056, c/o 99 APO
ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್‌ನಲ್ಲಿ ಕೆಲಸ ಖಾಲಿ ಇದೆ
ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್‌ನಲ್ಲಿ ಕೆಲಸ ಖಾಲಿ ಇದೆ
Published:May 31 2018, 12:54 [IST]
ಬೆಂಗಳೂರು, ಮೇ 31 : ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ 64 ಎಕ್ಸಿಕ್ಯೂಟೀವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್ 27, 2018 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
powered by Rubicon Project
ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ ಎಕ್ಸಿಕ್ಯೂಟೀವ್ ಟ್ರೈನಿ (ಎಲೆಕ್ಟ್ರಿಕಲ್ 45, ಕಂಪ್ಯೂಟರ್ ಸೈನ್ಸ್ 19) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಒಟ್ಟು 64 ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಸಂಶೋಧಕ ಹುದ್ದೆ ಭರ್ತಿಗೆ ಅರ್ಜಿ ಕರೆದ ಭೂ ವಿಜ್ಞಾನ ಸಚಿವಾಲಯ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್/ಬಿ.ಎಸ್.ಸಿ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 28 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ (ಜುಲೈ 31, 2018)ಕ್ಕೆ ಅನ್ವಯ ವಾಗುವಂತೆ.
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಗ್ರಾಮೀಣ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ
ಗ್ರಾಮೀಣ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ
Updated: Fri, Jun 1, 2018, 21:16 [IST]
ದಾವಣಗೆರೆ, ಜೂನ್ 01: ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿ ಉತ್ಪನ್ನ ಮತ್ತು ಸೇವಾ ಚಟುವಟಿಕೆ
ಗಳನ್ನು ಕೈಗೊಳ್ಳಲು ಸ್ಥಳೀಯ ಹಣಕಾಸು/ಬ್ಯಾಂಕ್ ಗಳಿಂದ ಸ್ವ-ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡಲು ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕ/ಯುವತಿಯರಿಂದ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
2018-19 ನೇ ಸಾಲಿನ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಜೂನ್ 30 ರೊಳಗಾಗಿ ಆನ್ ಲೈನ್ ನಲ್ಲಿ (www.cmegp.kar.nic.in) ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಸಾಮಾನ್ಯ ವರ್ಗ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ
* ವಿಶೇಷ ವರ್ಗ ಗರಿಷ್ಠ 45 ವರ್ಷ ವಯೋಮಿತಿಯೊಳಗಿನ ನಿರುದ್ಯೋಗಿ ಗ್ರಾಮೀಣ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು.
* ರೂ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಘಟಕ ಸ್ಥಾಪನೆಗೆ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು.
ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಮಾತ್ರ ಸಾಲ ಸೌಲಭ್ಯ (ಹೊಸದಾಗಿ ಘಟಕ ಪ್ರಾರಂಭಿಸಲು) ನೀಡಲಾಗುವುದು. ಕುಟುಂಬದ ಒಬ್ಬ ಸದಸ್ಯರು ಮಾತ್ರ ಸಾಲ ಪಡೆಯಲು ಅರ್ಹತೆ ಹೊಂದಿದ್ದು, ಈಗಾಗಲೇ ಇನ್ನಾವುದೇ ಸರ್ಕಾರದ ಯೋಜನೆಯಡಿ ಸಾಲ ಪಡೆದಿರುವ ಘಟಕಗಳು ಅರ್ಹತೆ ಹೊಂದಿರುವುದಿಲ್ಲ.
powered by Rubicon Project
ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯೊಂದಿಗೆ ಎಲ್ಲ ದಾಖಲೆಗಳನ್ನು ಲಗತ್ತಿಸಿ ದ್ವಿ-ಪ್ರತಿಯಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ಲಾಟ್ ನಂ:76-ಎ(ಪಿ1) ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ ರಸ್ತೆ, ದಾವಣಗೆರೆ-06 ಇವರಿಗೆ ಸಲ್ಲಿಸಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಈ ಕಚೇರಿಯನ್ನು ಸಂಪರ್ಕಿಸ ಬಹುದೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು
ತಿಳಿಸಿದ್ದಾರೆ.
ಐಐಎಚ್ ಆರ್ ನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿ ಹಾಕಿ
ಐಐಎಚ್ ಆರ್ ನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿ ಹಾಕಿ
Updated: Fri, Jun 8, 2018, 17:06 [IST]
ಬೆಂಗಳೂರು, ಜೂನ್ 08: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ಕೇಂದ್ರಾಲ್ಲಿ 27ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2018-19ನೇ ಸಾಲಿನ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ.ಜ್ಯೂನಿಯರ್ ರಿಸರ್ಚ್ ಫೆಲೋ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಅರ್ಜಿಗಳನ್ನು ಜೂನ್ 18, 2018ರೊಳಗೆ ತಲುಪಿಸಬಹುದು.
ಸಂಸ್ಥೆ: Indian Institute of Horticultural Research(IIHR)
ಹುದ್ದೆ : 27
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಕೊನೆ ದಿನಾಂಕ : ಜೂನ್ 18, 2018
ಹುದ್ದೆಗಳ ವಿವರ
ಜ್ಯೂನಿಯರ್ ರಿಸರ್ಚ್ ಫೆಲೋ : 4 ಹುದ್ದೆಗಳು
ಯಂಗ್ ಫ್ರೊಫೆಷನಲ್ -1 : 11
ಯಂಗ್ ಫ್ರೊಫೆಷನಲ್ -11 : 6
ಸೀನಿಯರ್ ರಿಸರ್ಚ್ ಫೆಲೋ : 3
ವಿದ್ಯಾರ್ಹತೆ:
ಜ್ಯೂನಿಯರ್ ರಿಸರ್ಚ್ ಫೆಲೋ : ಎಂ ಟೆಕ್ (ಬಯೋ ಇನ್ಫಾರ್ಮೆಟಿಕ್ಸ್/ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ)/ ಎಂಎಸ್ಸಿ. ಎಜಿ (ಪ್ಲಾಂಟ್ ಬಯೋಟೆಕ್ನಾಲಜಿ)/ ಎಂಎಸ್ಸಿ (ಬಯೋ ಇನ್ಫಾರ್ಮೆಟಿಕ್ಸ್/ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ)
ಯಂಗ್ ಪ್ರೊಫೆಷನಲ್ -1 : ಬಿಇ/ಬಿಟೆಕ್ (ಬಯೋ ಇನ್ಫಾರ್ಮೆಟಿಕ್ಸ್/ ಕೃಷಿ ಇಂಜಿನಿಯರಿಂಗ್/ ಮೆಕ್ಯಾನಿಕಲ್ ಇಂಜಿನಿಯರಿಂಗ್)
ಬಿಎಸ್ಸಿ, ಬಿಎ/ಬಿಕಾಂ
ಯಂಗ್ ಪ್ರೊಫೆಷನಲ್ -2 : ಎಂಸಿಎ/ ಎಂಟೆಕ್/ ಎಂಎಸ್ಸಿ (ಕೃಷಿ/ ಎಂಟೋಮೊಲಜಿ/ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರಿ/ಕೆಮಿಸ್ಟ್ರಿ)
ಸೀನಿಯರ್ ರಿಸರ್ಚ್ ಫೆಲೋ : ಎಂಎಸ್ಸಿ(ಕೃಷಿ) ಜಿನಿಟೆಕ್ಸ್ ಹಾಗೂ ಪ್ಲಾಂಟ್ ಬ್ರೀಡಿಂಗ್/ ತೋಟಗಾರಿಕೆ/ ಬಯೋಟೆಕ್ನಾಲಜಿ/ ಬೀಜ ವಿಜ್ಞಾನ. ಎಂಟೆಕ್/ ಎಂಎಸ್, ಪಿಎಚ್ಡಿ.
ವಯೋಮಿತಿ
->Junior Research Fellow : 30 ವರ್ಷ ಪುರುಷರಿಗೆ & 35 ವರ್ಷ ಮಹಿಳೆಯರಿಗೆ
->Young Professional : 21 to 45 ವರ್ಷ
->Senior Research Fellow : 35 ವರ್ಷ ಪುರುಷರಿಗೆ & 40 ವರ್ಷ ಮಹಿಳೆಯರಿಗೆ(18 ಜೂನ್ 2018 ರಂತೆ)
ಸಂಬಳ ವಿವರ:
->Junior Research Fellow/ Young Professional-II : Rs. 25000/- ಪ್ರತಿ ತಿಂಗಳು
->Young Professional-I : Rs. 15000/- ಪ್ರತಿ ತಿಂಗಳು
->Senior Research Fellow : Rs. 28000/- ಪ್ರತಿ ತಿಂಗಳು
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ನೇಮಕಾತಿ: ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ
ಪ್ರಮುಖ ದಿನಾಂಕಗಳು:
ಆಫ್ ಲೈನ್ ಕೊನೆ ದಿನಾಂಕ : 18ನೇ ಜೂನ್ 2018
ಸಂದರ್ಶನದ ದಿನಾಂಕ : 29, 30 ಜೂನ್ 201
Friday, 23 March 2018
ONGC ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published:Thursday, March 22, 2018,
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಇ1 ಕೆಟಗಿರಿಯ ಎಕ್ಸಿಕ್ಯುಟೀವ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 27, 2018.
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ
ವರ್ಗ ಡೀಟೆಲ್ಸ್
ಹುದ್ದೆ ಹೆಸರು ಮಾನವ ಸಂಪನ್ಮೂಲ ಕಾರ್ಯಕಾರಿಣಿ; ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ; ಅಧಿಕೃತ ಭಾಷಾ ಅಧಿಕಾರಿ
ಸಂಸ್ಥೆ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್
ವಿದ್ಯಾರ್ಹತೆ ಮಾನವ ಸಂಪನ್ಮೂಲ ಕಾರ್ಯಕಾರಿಣಿ,ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ ಫೀಲ್ಡ್ ಗೆ ಸಂಬಂಧಪಟ್ಟಂತೆ ಎಂಬಿಎ ಪದವಿ ಪಡೆದಿರಬೇಕು
ವಯೋಮಿತಿ 30 ವರ್ಷ
ವೇತನ 180000
ಸ್ಥಳ ಭಾರತ
ಇಂಡಸ್ಟ್ರಿ ಮ್ಯಾನೇಜ್ ಮೆಂಟ್
ಅರ್ಜಿ ಸಲ್ಲಿಕೆಗೆ ಪ್ರಾರಂಭ ಎಪ್ರಿಲ್ 6, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 27, 2018
ಅರ್ಜಿ ಸಲ್ಲಿಸುವುದು ಹೇಗೆ?
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಗೆ ಸಂಬಂಧಪಟ್ಟಂತೆ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನವನ್ನ ಫಾಲೋ ಮಾಡಿ
ಸ್ಟೆಪ್1
ಆಫೀಶಿಯಲ್ ಪೇಜ್ ಗೆ ಲಾಗಿನ್ ಆಗಿ
ಸ್ಟೆಪ್ 2
Careers ಟ್ಯಾಬ್ ಕ್ಲಿಕ್ ಮಾಡಿ
ಸ್ಟೆಪ್ 3
ಸ್ಕ್ರೀನ್ ಮೇಲೆ ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ
ಸ್ಟೆಪ್ 4
ಸ್ಕ್ರೋಲ್ ಡೌನ್ ಮಾಡಿ.ಪೇಜ್ ನ ಕೊನೆಯ ಭಾಗದಲ್ಲಿರುವ Recruitment of Executives at E1 level in ONGC through University Grants Commission-National Eligibility Test (NET) - July 2018 ಕ್ಲಿಕ್ ಮಾಡಿ
ಸ್ಟೆಪ್ 5
ಸ್ಕ್ರೀನ್ ಮೇಲೆ ವಿವಿಧ ಹುದ್ದೆಗಳ ಲಿಸ್ಟ್ ತೆರೆದುಕೊಳ್ಳುತ್ತದೆ
ಸ್ಟೆಪ್ 6
ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 7
ರಿಕ್ರ್ಯುಟ್ ಮೆಂಟ್ ಪೇಜ್ ಗೆ ಹಿಂತಿರುಗಿ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಪ್ರಿಲ್ 6ರಿಂದ ಪ್ರಾರಂಭವಾಗುತ್ತದೆ
ಎಸ್ ಬಿಐನಲ್ಲಿ 119 ಹುದ್ದೆಗಳಿವೆ ಕೂಡಲೇ ಅರ್ಜಿ ಹಾಕಿ!
ಎಸ್ ಬಿಐನಲ್ಲಿ 119 ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ!
Published:March 22 2018, 13:17 [IST]
ಬೆಂಗಳೂರು, ಮಾರ್ಚ್ 22: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2018ರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ಎಸ್ ಬಿಐ ಈಗ 119ಕ್ಕೂ ಅಧಿಕ ವಿವಿಧ ಹುದ್ದಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.
119 ಹುದ್ದೆಗಳ ಪೈಕಿ 35 ವಿಶೇಷ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್, 82 ಡೆಪ್ಯುಟಿ ಮ್ಯಾನೇಜರ್, 2 ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್ ಲೈನ್ ಮೂಲಕ ಏಪ್ರಿಲ್ 07, 2018ರೊಳಗೆ ಸಲ್ಲಿಸಬಹುದು.
ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ)
ಹುದ್ದೆ ಹೆಸರು: ಸ್ಪೆಷಲ್ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್, ಡೆಪ್ಯುಟಿ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್.
ಒಟ್ಟು ಹುದ್ದೆಗಳು: 119
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07 ಏಪ್ರಿಲ್ 2018
ಸಂಬಳ:
* ವಿಶೇಷ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್ : 42020 ರು ನಿಂದ 51490/-
* ಡೆಪ್ಯುಟಿ ಮ್ಯಾನೇಜರ್ : 31705 ರು ನಿಂದ 45950/-
* ಡೆಪ್ಯುಟಿ ಜನರಲ್ ಮ್ಯಾನೇಜರ್ : 68680 ರು ನಿಂದ 74520/-
ಮಾ.31ರ ನಂತರ ಈ 6 ಬ್ಯಾಂಕುಗಳ ಚೆಕ್ ಪಾಸಾಗಲ್ಲ!
ವಿದ್ಯಾರ್ಹತೆ:
* ಸ್ಪೆಷಲ್ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್ : ಸಿಎ/ಐಸಿಡಬ್ಲ್ಯೂಎ/ಎಸಿಎಸ್/ ಎಂಬಿಎ (ಹಣಕಾಸು ವಿಷಯ) ಅಥವಾ 2 ವರ್ಷಗಳ ಪಿಜಿ ಡಿಪ್ಲೋಮಾ
* ಡೆಪ್ಯುಟಿ ಮ್ಯಾನೇಜರ್ ಹಾಗೂ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನಿನ ಪದವಿ
ವಯೋಮಿತಿ:
* ಸ್ಪೆಷಲ್ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್: 30 ರಿಂದ 40 ವರ್ಷ
* ಡೆಪ್ಯುಟಿ ಮ್ಯಾನೇಜರ್ : 42 ರಿಂದ 52 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜಾರ್ : 25 ರಿಂದ 35 ವರ್ಷ
ಎಸ್.ಬಿ.ಐನ ಅಧಿಕೃತ ವೆಬ್ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ನಂತರ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಎಲ್ಲಾ ಪ್ರಕ್ರಿಯೆಗಳನ್ನು ಆನ್ಲೈನ್ ನಲ್ಲೇ ನಡೆಸಬೇಕಾಗಿದೆ.
ವಾಯುಪಡೆಯಲ್ಲಿ 145 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವಾಯುಪಡೆಯಲ್ಲಿ 145 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Published:March 21 2018,
ಬೆಂಗಳೂರು, ಮಾರ್ಚ್ 21 : ಭಾರತೀಯ ವಾಯುಪಡೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆ ಪ್ರಕಟಗೊಂಡ 30 ದಿನಗಳಲ್ಲಿ ಆಸಕ್ತ ಅಭ್ಯರ್ಥಿಗಳ ಅರ್ಜಿ ಸಲ್ಲಿಸಲು ಅವಕಾಶವಿದೆ.
ಭಾರತೀಯ ಆಯ್ಕೆಯಾದ ಅಭ್ಯರ್ಥಿಗಳು ದೇಶವ ಯಾವುದೇ ನಗರದಲ್ಲಿ ಕೆಲಸ ಮಾಡಲುವಾಯುಪಡೆ 6 ಎಲ್‌ಡಿಸಿ, 1 ಹಿಂದಿ ಟೈಪಿಸ್ಟ್ ಸೇರಿದಂತೆ ಒಟ್ಟು 145 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸಿದ್ಧರಿರಬೇಕು.
16 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಉತ್ತೀರ್ಣರಾಗಿರಬೇಕು. ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ನಿಮಿಷಕ್ಕೆ 35 ಪದ ಇಂಗ್ಲಿಷ್ ಅಥವ 30 ಪದ ಹಿಂದಿ ಕಂಪ್ಯೂಟರ್‌ನಲ್ಲಿ ಟೈಪ್ ಮಾಡುವ ಅರ್ಹತೆ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ, ಒಬಿಸಿ ವರ್ಗದವರಿಗೆ 43 ವರ್ಷ, ಎಸ್‌ಸಿ/ಎಸ್‌ಟಿಯವರಿಗೆ 45 ವರ್ಷದ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ವೇತನ ಶ್ರೇಣಿ : 19,9000 ರಿಂದ 63,200
ಪ್ರಮುಖ ಅಂಶಗಳು
* ಭಾರತೀಯ ವಾಯುಪಡೆಯಲ್ಲಿ ಕೆಲಸ
* ಒಟ್ಟು 145 ಹುದ್ದೆಗಳು
* ದೇಶದ ಯಾವುದೇ ನಗರದಲ್ಲಿ ಕೆಲಸ
139 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸಿಇಐಎಲ್
139 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸಿಇಐಎಲ್
Updated: Tue, Mar 20, 2018, 15:00 [IST]
ಬೆಂಗಳೂರು, ಮಾರ್ಚ್ 20 : ಸಿಇಐಎಲ್ 139 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ನೇಮಕಾತಿ ಅಧಿಸೂಚನೆ ಪ್ರಕಟಗೊಂಡ 15 ದಿನದಲ್ಲಿ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಸಬಹುದಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸರ್ಟಿಫಿಕೇಶನ್ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಸಿಇಐಎಲ್) 54 ಸೀನಿಯರ್ ಕನ್ ಸ್ಟ್ರಕ್ಷನ್ ಇಂಜಿನಿಯರ್, 4 ಕನ್ ಸ್ಟ್ರಕ್ಷನ್ ಮ್ಯಾನೇಜರ್ ಸೇರಿದಂತೆ 139 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಮಂಡ್ಯದಲ್ಲಿ ಮಾರ್ಚ್ 24ರಂದು ಉದ್ಯೋಗ ಮೇಳ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿ (ಬಿಇ, ಬಿ.ಟೆಕ್ ಪದವಿಯನ್ನು ಶೇ 50ರಷ್ಟು ಅಂಕ) ಸಿವಿಲ್/ಮೆಕಾನಿಕಲ್/ಎಲೆಕ್ಟ್ರಿಕಲ್ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವಿದ್ಯಾಲಯ ಅಥವ ಸಂಸ್ಥೆಗಳಿಂದ ಪಡೆದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 35 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 31/1/2018ಕ್ಕೆ ಅನ್ವಯವಾಗುವಂತೆ.
92 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನಬಾರ್ಡ್
ವೇತನ ಶ್ರೇಣಿ : ಸೀನಿಯರ್ ಕನ್ ಸ್ಟ್ರಕ್ಷನ್ ಇಂಜಿನಿಯರ್ 74,250, ಕನ್ ಸ್ಟ್ರಕ್ಷನ್ ಮ್ಯಾನೇಜರ್ 105160 ರೂ.ಗಳು.
ಪ್ರಮುಖ ಅಂಶಗಳು
* ಸರ್ಟಿಫಿಕೇಶನ್ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್
* 139 ಹುದ್ದೆಗಳು
* ಸೀನಿಯರ್ ಕನ್ ಸ್ಟ್ರಕ್ಷನ್ ಇಂಜಿನಿಯರ್, ಕನ್ ಸ್ಟ್ರಕ್ಷನ್ ಮ್ಯಾನೇಜರ್
* ಕೆಲಸ ದೇಶದ ಯಾವುದೇ ನಗರ
92 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನಬಾರ್ಡ
92 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನಬಾರ್ಡ್
Published:March 16 2018, 12:19 [IST]
ಬೆಂಗಳೂರು, ಮಾರ್ಚ್ 16 : ನಬಾರ್ಡ್ 92 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಏಪ್ರಿಲ್ 2, 2018 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) 92 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
9 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಒಎಲ್
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಶೇ 50ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು ಅಥವ ಶೇ 5ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಪಿಎಚ್‌ಡಿ ಅಥವ ಎರಡು ವರ್ಷದ ಪಿಜಿ ಡಿಪ್ಲಮಾವನ್ನು ಶೇ 50 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 29 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1/9/2018ಕ್ಕೆ ಅನ್ವಯವಾಗುವಂತೆ.
ವೇತನ ಶ್ರೇಣಿ : 28150 ರಿಂದ 55600 ರೂ.ಗಳು.
ಪ್ರಮುಖ ಅಂಶಗಳು
* ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕೆಲಸ
* ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ
* ಒಟ್ಟು ಹುದ್ದೆಗಳು 92
* ಕೊನೆಯ ದಿನಾಂಕ ಏಪ್ರಿಲ್ 2
Friday, 2 March 2018
ಎನ್‌ಬಿಸಿಸಿ ಯಲ್ಲಿದೆ 145 ಖಾಲಿ ಹುದ್ದೆ
ಎನ್‌ಬಿಸಿಸಿ ಯಲ್ಲಿದೆ 145 ಖಾಲಿ ಹುದ್ದೆ
ನ್ಯಾಷನಲ್ ಬಿಲ್ಡಿಂಗ್ಸ್ ಕನ್‌ಸ್ಟ್ರಕ್ಷನ್ ಕಾರ್ಪೋರೇಶನ್ ಲಿಮಿಟೆಡ್ 2018ರ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. 145 ಹುದ್ದೆಗಳು ಖಾಲಿ ಇದ್ದು, 26ಜೂನಿಯರ್ ಇಂಜಿನಿಯರ್, 3ಆಫೀಸ್ ಅಸಿಸ್ಟೆಂಟ್ ಹಾಗೂ ಇನ್ನಿತರ ಹುದ್ದೆಗಳು ಖಾಲಿ ಇವೆ. ಆಸಕ್ತರು 25ಮಾರ್ಚ್ 2018ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ
ಎನ್‌ಬಿಸಿಸಿ ನೇಮಕಾತಿ
ಸಂಸ್ಥೆ ನ್ಯಾಷನಲ್ ಬಿಲ್ಡಿಂಗ್ಸ್ ಕನ್‌ಸ್ಟ್ರಕ್ಷನ್ ಕಾರ್ಪೋರೇಶನ್ ಲಿಮಿಟೆಡ್
ಹುದ್ದೆ ಜೂನಿಯರ್ ಇಂಜಿನಿಯರ್, ಆಫೀಸ್ ಅಸಿಸ್ಟೆಂಟ್
ಖಾಲಿ ಹುದ್ದೆ 145
ಸ್ಥಳ ದೇಶಾದ್ಯಂತ
ವೇತನ ಜೂನಿಯರ್ ಇಂಜಿನಿಯರ್ 9760ಆಫೀಸ್ ಅಸಿಸ್ಟೆಂಟ್ 7300
ವಿದ್ಯಾರ್ಹತೆ ಸಂಬಂಧ ಪಟ್ಟ ವಿಷ್ಯದಲ್ಲಿ ಇಂಜಿನಿಯರಿಂಗ್ ಡಿಪ್ಲೋಮಾ, ಅಥವಾ ಯಾವುದೇ ಪದವಿ
ವಯೋಮಿತಿ ಜೂನಿಯರ್ ಇಂಜಿನಿಯರ್‌ಗೆ 25ವರ್ಷ. ಆಫೀಸ್ ಅಸಿಸ್ಟೆಂಟ್‌ಗೆ 22 ವರ್ಷ.
ಸ್ಟೆಪ್ 1
ಮೊದಲಿಗೆ ಎನ್‌ಬಿಸಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅದರಲ್ಲಿ ಕ್ಲಿಕ್ ಹಿಯರ್ ಫಾರ್ ಅಡ್ವಟೈಸ್ಮೆಂಟ್ ನಂ.07/2018ನ್ನು ಕ್ಲಿಕ್ ಮಾಡಿ.
ಸ್ಟೆಪ್ 2
ಹೊಸ ಅಭ್ಯರ್ಥಿಗಳಿಗೆ ಎಂದು ಕಾಲಮ್ ಇದೆ. ಅದರಲ್ಲಿ ಅಪ್ಲೀಕೇಶನ್ ಫಿಲ್ ಮಾಡೋದು ಹೇಗೆ ಅನ್ನೋದು ನೀಡಲಾಗಿದೆ ಅದನ್ನು ಕ್ಲಿಕ್ ಮಾಡಿ.
ಸ್ಟೆಪ್ 3
ಅದರಲ್ಲಿ ನೀಡಲಾಗಿರುವ ಸೂಚನೆಯನ್ನೆಲ್ಲಾ ಸರಿಯಾಗಿ ಓದಿ. ಅದರಂತೆಯೇ ಅರ್ಜಿಯನ್ನು ಭರ್ತಿ ಮಾಡಿ .
ಸ್ಟೆಪ್ 4
ಲಿಂಕ್‌ನ ಪೇಜ್‌ನಲ್ಲಿ ಅಪ್ಲೈ ಓನ್ಲೀ ಅಂತಾ ಇದೆ . ಅದನ್ನು ಕ್ಲಿಕ್ ಮಾಡಿ .
ಸ್ಟೆಪ್ 5
ಒಂದು ಫಾರ್ಮ್ ಸಿಗುತ್ತದೆ. ಅದನ್ನೆಲ್ಲಾ ಸರಿಯಾಗಿ ಭರ್ತಿಮಾಡಿ ಚೆಕ್ ಎಲಿಜೇಬಲಿಟಿಯನ್ನು ಕ್ಲಿಕ್ ಮಾಡಿ.