Wednesday 28 February 2018

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಆಯೋಗವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿವಿಧ ಹುದ್ದೆಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ
ನಿಯಂತ್ರಣ ಮಂಡಳಿಯ ವೃಂದ, ನೇಮಕಾತಿ ಹಾಗೂ ಸೇವಾ ಷರತ್ತು ವಿನಿಯಮಗಳು 1992 (2017 ರವರೆಗಿನ ಪರಿಷ್ಕರಣೆ)
ಹಾಗೂ ತಿದ್ದುಪಡಿ ವಿನಿಯಮಗಳು 2017 ರನ್ವಯ ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು
ಆಹ್ವಾನಿಸಿದೆ.
No. of posts:  33

Application Start Date:  Feb. 23, 2018

Application End Date:  March 24, 2018

Last Date for Payment:  March 26, 2018

Work Location:  ಕರ್ನಾಟಕ ರಾಜ್ಯ

Selection Procedure:  ವ್ಯವಸ್ಥಾಪಕ ಐಟಿ ಗ್ರೂಪ್ ‘ಎ’ ಹುದ್ದೆಗೆ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಗರಿಷ್ಟ ಅಂಕಗಳು 100.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

Qualification:  ವ್ಯವಸ್ಥಾಪಕ ಐಟಿ ಗ್ರೂಪ್ ‘ಎ’ ಹುದ್ದೆಗೆ:- BE/ME in Computer Science Engineering or Information Technology and Minimum 10 years of IT experience.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ:- ಹುದ್ದೆಗಳಿಗನುಗುಣವಾಗಿ M.Sc, M.E/M.Tech, B.E, law degree, any degree, and PUC ಅರ್ಹತೆ ಹೊಂದಿರಬೇಕು.

Fee:  ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ. 600/-,
ಪ್ರವರ್ಗ2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300/-,
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-,
ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Age Limit:  ವ್ಯವಸ್ಥಾಪಕ ಐಟಿ ಗ್ರೂಪ್ ‘ಎ’ ಹುದ್ದೆಗೆ:- ಕನಿಷ್ಠ - 18 ಗರಿಷ್ಠ - 43.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ:- ಕನಿಷ್ಠ - 18 ಗರಿಷ್ಠ - 35.

Pay Scale:  ವ್ಯವಸ್ಥಾಪಕ ಐಟಿ ಹುದ್ದೆ ರೂ.56,550-79,800.
ಉಳಿದ ಗ್ರೂಪ್ ‘ಬಿ’ ಮತ್ತು ‘ಸಿ’ ಹುದ್ದೆಗಳಿಗೆ:- ರೂ.22,800-43,200. & ರೂ.11,600-21,000

Click Here for official notification
Click here to apply online

No comments:

Post a Comment