ಜಿಲ್ಲಾ ಪಂಚಾಯಿತಿ ಮಂಡ್ಯಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
No. of posts: 24
Application Start Date: Feb. 12, 2018
Application End Date: Feb. 20, 2018
Work Location: ಮಂಡ್ಯ, ಕರ್ನಾಟಕ
Selection Procedure: ಹುದ್ದೆ 1 ಕ್ಕೆ :- ಲಿಖಿತ ಪರೀಕ್ಷೆ 70%, ಮೌಖಿಕ 30%
ಪ್ರತಿ ಖಾಲಿ ಹುದ್ದೆಗೆ 3 ಅಭ್ಯರ್ಥಿಗನ್ನು ಕರೆಯುವದು
ಹುದ್ದೆ 2 ಕ್ಕೆ:- ಲಿಖಿತ ಪರೀಕ್ಷೆ, + ಮೌಖಿಕ ಪರೀಕ್ಷೆ
ಹುದ್ದೆ 3 ಕ್ಕೆ :-ಅಭ್ಯರ್ಥಿಗಳನ್ನು ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಗಣಿತ ಪರೀಕ್ಷೆ ಮಾಡುವ ಮೂಲಕ ಆಯ್ಕೆ ಮಾಡಲಾಗುವದು.
Qualification: ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗೆ :- ಸ್ನಾತಕೋತ್ತರ ಪದವಿ /ಸ್ನಾತಕೊತ್ತರ ಡಿಪ್ಲೋಮಾದೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾರ್ಯನಿರ್ವಹಣಾ ಅನುಭವ, ವಲಯ ಮೇಲ್ವಿಚಾರಕರು ಹುದ್ದೆಗೆ :- ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾರ್ಯನಿರ್ವಹಣಾ ಅನುಭವ, ಎಂಐಎಸ್/ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ :- ಯಾವುದೇ ಪದವಿಯೊಂದಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷಗಳ ಕಾರ್ಯನಿರ್ವಹಣಾ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ 30wpm ಟೈಪಿಂಗ್ ಸ್ಪೀಡ್
Fee: ಯಾವುದೇ ಪರೀಕ್ಷಾ ಶುಲ್ಕವಿರುವದಿಲ್ಲ
Age Limit: ಹುದ್ದೆಗಳಿಗನುಗುಣವಾಗಿ ಗರಿಷ್ಠ 35 ವರ್ಷ ಮತ್ತು 45 ವರ್ಷಗಳು
Pay Scale: ಹುದ್ದೆ 1 ಕ್ಕೆ:- 25000/- ಪ್ರತಿ ತಿಂಗಳು
ಹುದ್ದೆ 2 ಕ್ಕೆ:- 15000/- ಪ್ರತಿ ತಿಂಗಳು
ಹುದ್ದೆ 3 ಕ್ಕೆ:- 13000/- ಪ್ರತಿ ತಿಂಗಳು
Click Here for official notification
No comments:
Post a Comment