Wednesday 28 February 2018

ರೈಲ್ವೆ ಇಲಾಖೆಯಲ್ಲಿ ಡಿ-ದರ್ಜೆಯ ಒಟ್ಟು 62907 ಹುದ್ದೆಗಳ ಭಾರಿ ನೇಮಕಾತಿಗಳು

ರೈಲ್ವೆ ಇಲಾಖೆಯಲ್ಲಿ ಡಿ-ದರ್ಜೆಯ ಒಟ್ಟು 62907 ಹುದ್ದೆಗಳ ಭಾರಿ ನೇಮಕಾತಿಗಳು

No. of posts:  62907

Application Start Date:  Feb. 10, 2018

Application End Date:  March 13, 2018

Work Location:  All Over India/ ಭಾರತದಾದ್ಯಂತ

Selection Procedure:  ಭಾರತೀಯ ರೈಲ್ವೇ ಇಲಾಖೆ -2018, ಭಾರತೀಯ ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‍‍ಲೈನ್ ಮೂಲಕ ಕೊನೆಯ ದಿನಾಂಕದೂಳಗೆ ಅರ್ಜಿಯನ್ನು ಸಲ್ಲಿಸಬಹುದು.

Written Exam + Physical Efficiancy Test / ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಭೌತಿಕ ದಕ್ಷತೆ ಪರೀಕ್ಷೆ (PET)

Qualification:  ಮೆಡಿಕಲ್ ಮತ್ತು ಟ್ರಾಫಿಕ್ ವಿಭಾಗ :-
10ನೇ ತರಗತಿ ಅಥವಾ
ಐ.ಟಿ.ಐ ಅಥವಾ
ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ (NAC).

ಇಲೆಕ್ಟ್ರಿಕಲ್, ಇಂಜಿನಿಯರಿಂಗ್, ಮೆಕಾನಿಕಲ್, ಮತ್ತು ಎಸ್ ಮತ್ತು ಟಿ ವಿಭಾಗ:-
10ನೇ ತರಗತಿ ತೇರ್ಗಡೆ + ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮಾಣ ಪತ್ರ ಅಥವಾ
10ನೇ ತರಗತಿ ತೇರ್ಗಡೆ + ಐಟಿಐ.

Fee:  ಎಲ್ಲಾ ಮಹಿಳಾ/ದ್ವಿಲಿಂಗಿಗಳು/ಅಲ್ಪಸಂಖ್ಯಾತರು /ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂ.250/-
ಎಸ್‍ಸಿ/ಎಸ್‍ಟಿ/ಮಾಜಿ ಸೈನಿಕ/ವಿಕಲಚೇತನರಿಗೆ : ರೂ.250/-
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.500/-
ಸೂಚನೆ : ಕ್ರ.ಸಂ. 1 ಮತ್ತು 2 ನೇ ರಲ್ಲಿ ಬರುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎದುರಿಸಿದ ನಂತರ ಅರ್ಜಿ ಶುಲ್ಕ ರೂ.250 ನ್ನು ಹಿಂತಿರುಗಿಸಲಾಗುತ್ತದೆ.

Age Limit:  ಕನಿಷ್ಠ : 18 ವರ್ಷ
ಗರಿಷ್ಠ :
ಸಾಮಾನ್ಯ ಅಭ್ಯರ್ಥಿಗಳಿಗೆ : 31 ವರ್ಷ (02.07.1987)
ಎಸ್‍ಸಿ/ಎಸ್‍ಟಿ : 5 ವರ್ಷಗಳ ಸಡಿಲಿಕೆ (02.07.1982)
ಹಿಂದುಳಿದ ವರ್ಗದ ವರ್ಗ (non creamy layer) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ (02.07.1984)
ಇತರರು ಅಧೀಕೃತ ಪ್ರಕಟಣೆಯನ್ನು ನೋಡಬಹುದು

Pay Scale:  7ನೇ CPC ಯಲ್ಲಿನ 01 ನೇ ಹಂತದಲ್ಲಿದ್ದಂತೆ ಆರಂಭಿಕ ಮೂಲ ವೇತನ ರೂ.18000 + ಇತರೆ ಭತ್ಯೆಗಳು. / Rs.18000 (Level 1 of 7th CPC Pay Matrix) / ರೂ .18000 / - (7 ನೇ CPC ಪೇ ಮ್ಯಾಟ್ರಿಕ್ಸ್ ಮಟ್ಟ 1)

Click Here for official notification
Click here to apply online

No comments:

Post a Comment