Wednesday 28 February 2018

*ಕರ್ನಾಟಕ ಪೊಲೀಸ್ ಇಲಾಖೆಯು ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

*ಕರ್ನಾಟಕ ಪೊಲೀಸ್ ಇಲಾಖೆಯು ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ || ಕೊನೆಯ ದಿನಾಂಕ : 21/03/2018*

*ಕರ್ನಾಟಕ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಸಂಕ್ಷಿಪ್ತ ವಿವರಗಳನ್ನು ಕೆಳಗೆ ಕೊಡಲಾಗಿದೆ.*

*1. ಹುದ್ದೆ: ವೈಜ್ಞಾನಿಕ ಅಧಿಕಾರಿ - ರಸಾಯನಶಾಸ್ತ್ರ ವಿಭಾಗ (Scientific Officer - Chemistry Section) - 1 ಖಾಲಿ ಹುದ್ದೆ.*

*ವಿದ್ಯಾರ್ಹತೆ: Chemistry/ Pharmacology/ Biochemistry/ Forensic Science/ Chemical Science*
*ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*2. ಹುದ್ದೆ: ವೈಜ್ಞಾನಿಕ ಅಧಿಕಾರಿ - ಭೌತಶಾಸ್ತ್ರ ವಿಭಾಗ (Scientific Officer - Physics Section) - 1 ಖಾಲಿ ಹುದ್ದೆ.*
*ವಿದ್ಯಾರ್ಹತೆ: Physics/ Forensic Science/ Physical Science ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.* *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*3. ಹುದ್ದೆ: ವೈಜ್ಞಾನಿಕ ಅಧಿಕಾರಿ - ಜೀವಶಾಸ್ತ್ರ ವಿಭಾಗ (Scientific Officer - Biology Section) - 2 ಖಾಲಿ ಹುದ್ದೆಗಳು.*
*ವಿದ್ಯಾರ್ಹತೆ: Botony/ Forensic Science/ Life Science/ Bio Science/ Microbiology/ BioChemistry/ Zoology ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ*. *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*4. ಹುದ್ದೆ: ವೈಜ್ಞಾನಿಕ ಅಧಿಕಾರಿ - ಪ್ರಶ್ನಿತ ದಸ್ತಾವೇಜು ವಿಭಾಗ (Scientific Officer - Question Document Section) - 1 ಖಾಲಿ ಹುದ್ದೆ.*
*ವಿದ್ಯಾರ್ಹತೆ: Physics/ Forensic Science/ Physical Science/ Chemistry/ Chemical Science ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.* *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*5. ಹುದ್ದೆ: ವೈಜ್ಞಾನಿಕ ಅಧಿಕಾರಿ - ಮನೋವಿಜ್ಞಾನ ವಿಭಾಗ (Scientific Officer - Psychology Section) - 7 ಖಾಲಿ ಹುದ್ದೆಗಳು.*
*ವಿದ್ಯಾರ್ಹತೆ: Psycology ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ. ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು*.

*6. ಹುದ್ದೆ: ವೈಜ್ಞಾನಿಕ ಅಧಿಕಾರಿ - ಛಾಯಾಚಿತ್ರ ವಿಭಾಗ (Scientific Officer - Photography Section) - 1 ಖಾಲಿ ಹುದ್ದೆ.*
*ವಿದ್ಯಾರ್ಹತೆ: ವಿಜ್ಞಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ,* *ಸಿನಿಮಟೊಗ್ರಫಿಯಲ್ಲಿ ಪದವಿ ಹಾಗು ಸರ್ಕಾರದಿಂದ ಅಂಗೀಕೃತವಾದ ಯಾವುದೇ ಸಂಸ್ಥೆಯಲ್ಲಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*7. ಹುದ್ದೆ: ವೈಜ್ಞಾನಿಕ ಅಧಿಕಾರಿ - ವಿಷ ವಿಜ್ಞಾನ ವಿಭಾಗ (Scientific Officer - Toxicology Section) - 5 ಖಾಲಿ ಹುದ್ದೆಗಳು.*
*ವಿದ್ಯಾರ್ಹತೆ: Pharmacology/ Forensic Science/ Chemical Science/ Chemistry/ BioChemistry ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.* *ಸರ್ಕಾರದಿಂದ ಅಂಗೀಕೃತವಾದ ಯಾವುದೇ ರಿಸರ್ಚ್ ಸಂಸ್ಥೆಯಲ್ಲಿ ರಿಸರ್ಚ್ ಸ್ಕಾಲರ್ ಆಗಿ ಕನಿಷ್ಠ 2 ವರ್ಷಗಳ ಸೇವಾ ಅನುಭವ ಹೊಂದಿರಬೇಕು.*

*ವೇತನ ಶ್ರೇಣಿ: 21600- 40050 ರೂ. ತಿಂಗಳಿಗೆ.*

*ವಯೋಮಿತಿ(21/03/2018 ರಂತೆ): ಕನಿಷ್ಠ: 21 ವರ್ಷಗಳು.*
*ಗರಿಷ್ಠ: SC/ST/Cat-I: 40 ವರ್ಷಗಳು.*
*2A/2B/3A/3B: 38 ವರ್ಷಗಳು.*
*GM: 35 ವರ್ಷಗಳು*.

*ಆಯ್ಕೆ ವಿಧಾನ: ಲಿಖಿತ ಪರೀಕ್ಷೆ.*

*ಅರ್ಜಿ ಸಲ್ಲಿಸುವ ವಿಧಾನ: ಆನ್-ಲೈನ್ ಮುಖಾಂತರ.*

*ಅರ್ಜಿ ಶುಲ್ಕ: SC/ ST/ Cat-1: 100 ರೂ.*
*ಇತರೆ ಅಭ್ಯರ್ಥಿಗಳಿಗೆ: 250 ರೂ.*

*ಇನ್ನೂ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿ*

https://drive.google.com/file/d/1Eq1w02R7oPrTZ_msU2_89YdluyKmsEYN/view?usp=sharing

*ಅರ್ಜಿಯನ್ನು ಕೆಳಗಿನ ವೆಬ್ ತಾಣದ ಮುಖೇನ ಸಲ್ಲಿಸತಕ್ಕದ್ದು*

http://fslnhk18.ksp-online.in/

No comments:

Post a Comment