Saturday 3 March 2018

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಾ ಸೇವಾ ಆಯೋಗ 2018 ರ ಸಾಲಿನ ಕರ್ನಾಟಕ ಸ್ಟೇಟ್ ಪೊಲ್ಯುಶನ್ ಕಂಟ್ರೋಲ್ ಬೋರ್ಡ ವಿಭಾಗದಲ್ಲಿ 33 ಹುದ್ದೆಗಳು ಖಾಲಿ ಇದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 24,2018.
ಅಪೂರ್ಣ ಅರ್ಜಿಯನ್ನ ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಅಲ್ಲಿ ನೀಡಿರುವ ಮಾಹಿತಿ ಪರಿಶೀಲಿಸಿಕೊಳ್ಳಿ. ಇನ್ನು ಮಾರ್ಚ 24,2018 ಕೊನೆಯ ದಿನಾಂಕದ ವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
ಸಂಸ್ಥೆಯ ಹೆಸರು ಕರ್ನಾಟಕ ಲೋಕಾ ಸೇವಾ ಆಯೋಗ
ಒಟ್ಟು ಹುದ್ದೆ 33
ಕೆಲಸ ಮಾಡಬೇಕಾದ ಸ್ಥಳ ಕರ್ನಾಟಕ
ಹುದ್ದೆಗಳ ವಿವರ ಹೀಗಿದೆ 1 ವ್ಯವಸ್ಥಾಪಕ ಐಟಿ 01 ಹುದ್ದೆ
2 ಸಹಾಯಕ ಪರಿಸರ ಅಧಿಕಾರಿ 14 (ಹೈ.ಕ) ಹುದ್ದೆಗಳು
3 ಸಹಾಯಕ ವೈಜ್ಞಾನಿಕ ಅಧಿಕಾರಿ 03 (ಹೈ.ಕ) ಹುದ್ದೆಗಳು
4 ಕಾನೂನು ಸಹಾಯಕ 01 (ಹೈ.ಕ) ಹುದ್ದೆಗಳು
5 ವೈಜ್ಞಾನಿಕ ಸಹಾಯಕ 04 (ಹೈ.ಕ) ಹುದ್ದೆಗಳು
6 ಪ್ರಥಮ ದರ್ಜೆ ಸಹಾಯಕರು 01 (ಹೈ.ಕ) ಹುದ್ದೆಗಳು
7 ದ್ವಿತೀಯ ದರ್ಜೆ ಸಹಾಯಕರು 04 (ಹೈ.ಕ) ಹುದ್ದೆಗಳು
8 ಕ್ಷೇತ್ರ ಸಹಾಯಕರು 05 (ಹೈ.ಕ) ಹುದ್ದೆಗಳು
ವಿದ್ಯಾರ್ಹತೆ
ಅಧಿಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ ಇಲ್ಲ ಸ್ನಾತಕೋತರ ಪದವಿ ಪಡೆದಿರಬೇಕು
ಇನ್ನಿತ್ತರ ಮಾಹಿತಿಗೆ ಅಧಿಕೃತ ನೋಟಿಸ್ ಚೆಕ್ ಮಾಡಿಕೊಳ್ಳಿ
ವಯೋಮಿತಿ ಕನಿಷ್ಟ 18 ವರ್ಷ ಆಗಿರಬೇಕು ಹಾಗೆಯೇ ಗರಿಷ್ಟ 35 ವರ್ಷ
ಇನ್ನಿತ್ತರ ಮಾಹಿತಿಗೆ ಅಧಿಕೃತ ನೋಟಿಸ್ ಚೆಕ್ ಮಾಡಿಕೊಳ್ಳಿ
ಶುಲ್ಕ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : 600 ರೂ.
ಪ್ರವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ : 300 ರೂ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 50
ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ
ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಭರ್ತಿ ಮಾಡಿ ನಿಗದಿತ ಶುಲ್ಕವನ್ನು ಅಂಚೆ ಕಚೇರಿಯ ಕೆಲಸದ ವೇಳೆಯೊಳಗೆ ಕರ್ನಾಟಕದ ಯಾವುದೇ ಎಲಕ್ಟ್ರಾನಿಕ್ ಅಂಚೆ ಕಚೇರಿಗಳಲ್ಲಿ ಪಾವತಿ ಮಾಡಬಹುದಾಗಿದೆ. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಮಾದರಿಯಲ್ಲಿ ಶುಲ್ಕ ಪಾವತಿಸಿದ್ದಲ್ಲಿ ಅದನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಅರ್ಜಿಗಳನ್ನು ತಿರಸ್ಕರಿಸಲಾಗುವುದು
ಅರ್ಜಿಯನ್ನು ಸಲ್ಲಿಸುವ ವಿಧಾನ:

Step 1

ಕರ್ನಾಟಕ ಲೋಕ ಸೇವಾ ಆಯೋಗದ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ. kpscapps2.com ಈ ಲಿಂಕ್ ಮೂಲಕ ನೀವು ಅಧಿಕೃತ ವೆಬ್‍ಸೈಟ್‍ಗೆ ಎಂಟ್ರಿ ನೀಡಬಹುದು

Step 2

ಬಳಿಕ Click here to Download the Notification & Instruction to apply button ಕ್ಲಿಕ್ ಮಾಡಿ, ಅಧಿಸೂಚನೆಯನ್ನ ಓದಿಕೊಳ್ಳತಕ್ಕದ್ದು. ನೀವು ಅರ್ಹರಾಗಿದ್ದರೆ ಅರ್ಜಿ ಸಲ್ಲಿಸಲು ಮುಂದಾಗಿ. ಇದರಲ್ಲಿ ಅಭ್ಯರ್ಥಿಗೆ ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಡೀಟೆಲ್ಸ್ ಲಭ್ಯವಿರುತ್ತದೆ

Step 3

ಇದೇ ಪೇಜ್‍ನಲ್ಲಿ New Registration ಹಾಗೂ Already Registered Button ಬಟನೆ ಇದ್ದು, ನೀವು ಹೊಸದಾಗಿ ಅರ್ಜಿಸಲ್ಲಿಸುವುದಾಗಿದ್ದು, New Registration ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸದ ಬಳಿಕ Already Registered Button ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನ ಪರೀಕ್ಷಿಸಿಕೊಳ್ಳಬಹುದು.

Step 4

New Registration Button ಕ್ಲಿಕ್ ಮಾಡಿದಾಗ ಪರದೆ ಮೇಲೆ ರಿಜಿಸ್ಟ್ರೇಶನ್ ನಮೂನೆ ಮೂಡುತ್ತದೆ. ಇಲ್ಲಿ ಅಗತ್ಯ ಮಾಹಿತಿಯನ್ನ ನೀಡಬೇಕು.ಈಮೇಲ್ ಐಡಿ ಹಾಗೂ ಜನ್ಮ ದಿನಾಂಕವನ್ನ ಸರಿಯಾಗಿ ನಮೂದಿಸಬೇಕು. ಮಾಹಿತಿಯನ್ನ ನಮೂದಿಸದೇ ಸ್ಕಿಪ್ ಮಾಡುವಂತಿಲ್ಲ. ಒಂದು ವೇಳೆ ಸ್ಕಿಪ್ ಮಾಡಿದ್ರೆ ನಿಮ್ಮ ಅರ್ಜಿ ಪೂರ್ಣಗೊಳ್ಳುವುದಿಲ್ಲ

Step 5

I Agree ಬಟನ್ ಒತ್ತಿ, ಬಳಿಕ Submit Button ಒತ್ತಿ. ಆಗ Login ID ಹಾಗೂ Password ನಿಮ್ಮ ಇಮೇಲ್ ವಿಳಾಸಕ್ಕೆ ಬರುತ್ತೆ. ಆ ಮೇಲೆ ನೀವು ಭರ್ತಿ ಮಾಡಿದ ಎಲ್ಲಾ ಮಾಹಿತಿಗಳು ಪರದೆ ಮೇಲೆ ಮೂಡುತ್ತದೆ. ಪುಟದ ಮೇಲ್ಭಾಗದಲ್ಲಿ Logout Button ಕಿಕ್ ಮಾಡಿ, Login ID ಹಾಗೂ Password ಹಾಕಿ ಕ್ಲಿಕ್ ಮಾಡಿ
Step 6
ನಂತರ ನಿಮ್ಮ ಅರ್ಜಿ ನಮೂನೆ ಪರದೆ ಮೇಲೆ ಮೂಡುತ್ತದೆ. ಈ ಪುಟದಲ್ಲಿನ ಮೇಲ್ಭಾಗದಲಿ Continue Button ಕ್ಲಿಕ್ ಮಾಡಿ. ನಂತರ 4 ಬಟನ್‍ಗಳು ಕಾಣಿಸುತ್ತದೆ. Personal Details/Qualification Details/Additional Details and Documents Upload & Payment Details Button 4 ಬಟನೆ ಹಂತ ಹಂತವಾಗಿ ಒತ್ತಿ ಆಯಾ ಪುಟಗಳಲ್ಲಿ ಎಲ್ಲಾ ವಿವರಗಳನ್ನ ಭರ್ತಿ ಮಾಡಿ. ಬಳಿಕ ಅರ್ಜಿಯನ್ನ ಕೂಲಂಕುಷವಾಗಿ ಪರೀಶೀಲಿಸಿ ಪ್ರತಿ Save & Continue Button
step 7
ಎಲ್ಲಾ ಬಟನ್ ಕ್ಲಿಕ್ ಮಾಡಿ ಮಾಹಿತಿ ನಮೂದಿಸಿದ ನಂತರ ಕೊನೆಯ ಬಟನ್ 4ನೇಯದು. ಕೊನೆಯ ಬಟನ್ ಒತ್ತಿ ನೀವು ಸ್ಕ್ಯಾನ್ ಮಾಡಿಕೊಂಡಿರುವ ಸಹಿ ಹಾಗೂ ಭಾವಚಿತ್ರವನ್ನ ನೀಡಿರುವ ಸೂಚನೆಯಂತೆ ಅಪ್‍ಲೋಡ್ ಮಾಡಿ.
Step 8
ಬಳಿಕ I agree Text Box ಒಪ್ಪಿಗೆ ನೀಡಬೇಕು. ನಿಮ್ಮ ಅರ್ಜಿಯನ್ನ ಪರಿಶೀಲಿಸಿಕೊಂಡು ತಿದ್ದುಪಡಿ ಬೇಕಾದಲ್ಲಿ ಮಾಡಿಕೊಳ್ಳಬಹುದು.
step 9
Submit Button ಒತ್ತಿದಾಗ ಅರ್ಜಿ ನಮೂನೆ ನೋಡಲು Application Form Button ಒತ್ತಬೇಕು. ಈ ನಮೂನೆಯ ಮೇಲ್ಭಾಗದಲ್ಲಿPrint Form Button ಒತ್ತಿ ಚಲನ್ ಡೌನ್‍ಲೋಡ್ ಬಟನ್ ಕ್ಲಿಕ್ ಮಾಡಿದಾಗ ಚಲನ್ ಸಿಗುತ್ತದೆ
Step 11
Submit Button ಒತ್ತಿದ ಮೇಲೆ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲ. ಕ್ರಮಬದ್ಧದವಾಗಿ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಅವರ ಇ-ಮೇಲ್ ವಿಳಾಸಕ್ಕೆ ಅರ್ಜಿ ಸ್ವೀಕೃತಿಯ ಮಾಹಿತಿಯನ್ನು ಕಳುಹಿಸಲಾಗುವುದು

No comments:

Post a Comment