ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published:Tuesday, March 20, 2018, 13:15 [IST]
ಭಾರತೀಯ ರೈಲ್ವೇ ನೇಮಕಾತಿಯು ವಿವಿಧ ಇದೀಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಶಾನ್ಯ ಫ್ರಾಂಟಿಯರ್, ಮಹಾರಾಷ್ಟ್ರ ಮೆಟ್ರೋ ರೈಲು ಮತ್ತು ಲಕ್ನೋ ಮೆಟ್ರೋ ರೈಲುಗಳಲ್ಲಿ ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಸಂಬಂಧಪಟ್ಟಂತೆ ಆರ್‌ಐಟಿಇಎಸ್ ಲಿಮಿಟೆಡ್ ನೇಮಕಾತಿ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಹುದ್ದೆ ಹೆಸರು ಡೆಪ್ಯುಟಿ ಜನರಲ್ ಮ್ಯಾನೇಜರ್
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ
ಗರಿಷ್ಟ ವಯಸ್ಸು 39 ವರ್ಷ
ವೇತನ 70000 ದಿಂದ 200000 ವರೆಗೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್ 14,2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 11,2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಇಂಜಿನಿಯರ್ಸ್ ಹುದ್ದೆಗೆ ಸಂಬಂಧಪಟ್ಟಂತೆ ಆರ್‌ಐಟಿಇಎಸ್ ಲಿಮಿಟೆಡ್ ನೇಮಕಾತಿ ವಿವರ
ಹುದ್ದೆ ಹೆಸರು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್
ವಿದ್ಯಾರ್ಹತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು
ವಯೋಮಿತಿ 53 ವರ್ಷ
ವೇತನ 100000ರೂ. ರಿಂದ 250000 ರೂ ವರೆಗೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್7, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 2, 2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ
ಹುದ್ದೆ ಹೆಸರು ಮೆಡಿಕಲ್ ಪ್ರಾಕ್ಟಿಶನರ್
ವಿದ್ಯಾರ್ಹತೆ ಜನರಲ್ ಡ್ಯುಟಿಗೆ ಎಂಬಿಬಿಎಸ್ ಹಾಗೂ ಸ್ಪೇಶಾಲಿಸ್ಟ್ ಗೆ ಪಿಜಿಡಿಎಂ ಮಾಡಿರಬೇಕು
ಗರಿಷ್ಟ ವಯಸ್ಸು 65 ವರ್ಷ
ವೇತನ 75000 ದಿಂದ 105000 ರೂ ವರೆಗೆ
ಸಂದರ್ಶನ ಎಪ್ರಿಲ್ 17, 2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಮಹಾರಾಷ್ಟ್ರ ಮೆಟ್ರೋ ರೈಲು ನೇಮಕಾತಿ ೨೦೧೮
ಹುದ್ದೆ ಹೆಸರು ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಅಕೌಂಟ್ ಅಸಿಸ್ಟೆಂಟ್ ಮತ್ತು ಆಫೀಸ್ ಅಸಿಸ್ಟೆಂಟ್
ವಿದ್ಯಾರ್ಹತೆ ಸಿಎ, ಕಾಮರ್ಸ್ ಆಂಡ್ ಎಂಬಿಎ ಪದವಿ
ಗರಿಷ್ಟ ವಯಸ್ಸು 45 ವರ್ಷ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್7, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 27,2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಲಖನೌ ಮೆಟ್ರೋ ರೈಲು ನೇಮಕಾತಿ 2018
ಹುದ್ದೆ ಹೆಸರು ಎಕ್ಸ್‌ಕ್ಯುಟೀವ್ ಹಾಗೂ ನಾನ್ ಎಕ್ಸ್‌ಕ್ಯುಟೀವ್
ವಿದ್ಯಾರ್ಹತೆ ಬಿಇ, ಬಿಟೆಕ್ ಅಥವಾ ಎಂಬಿಎ
ವಯೋಮಿತಿ 21 ರಿಂದ28 ವರ್ಷ
ವೇತನ 13500 ರೂ ರಿಂದ 25250 ರೂ ವರೆಗೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಫೆಬ್ರವರಿ 26, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ 27, 2018
Friday, 23 March 2018
ರೈಲ್ವೇ ನೇಮಕಾತಿ 2018 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Labels:
Railway
Location:
Anche Koppalu, Arsikere, India
Subscribe to:
Post Comments (Atom)
No comments:
Post a Comment