Showing posts with label KPTCL. Show all posts
Showing posts with label KPTCL. Show all posts

Wednesday, 14 March 2018

ಜೆಸ್ಕಾಂನಲ್ಲಿ470 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೆಸ್ಕಾಂನಲ್ಲಿ470 ಹುದ್ದೆಗಳಿಗೆ ಅರ್ಜಿ ಆಹ್ವಾನ

Published:Tuesday, March 13, 2018, 18:05

ಯಾರೆಲ್ಲಾ ೧೦ನೇ ತರಗತಿ ಪಾಸ್ ಮಾಡಿದ್ದೀರೋ, ಹಾಗೆಯೋ ಐಟಿಐ ಪಾಸ್‌ ಆಗಿದ್ದೀರೋ ನಿಮಗಿಲ್ಲಿದೆ ಸುವರ್ಣವಕಾಶ. ಜೆಸ್ಕಾಂ ೪೭೦ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   ಹುದ್ದೆಯ ವಿವಿರ ಹೀಗಿದೆ

ಹುದ್ದೆ  ಅಪ್ರೆಂಟಿಸ್ ಹುದ್ದೆ
ಸಂಖ್ಯೆ     470  
ವಿದ್ಯಾರ್ಹತೆ 10 ನೇ ತರಗತಿ , ಐಟಿಐ 
 ವೇತನ  ರೂ. 6520 ಪ್ರತಿ ತಿಂಗಳಿಗೆ  
ಅನುಭವ  ಫ್ರೆಶರ್ಸ್  
ಉದ್ಯೋಗ ಸ್ಥಳ ಗುಲ್ಬರ್ಗಾ   
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19/03/2018  ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ.100 ಹಾಗೂ ಇನ್ನಿತ್ತರ ಎಲ್ಲಾ ಅಭ್ಯರ್ಥಿಗಳಿಗೆ 50 ರೂ

ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ : 07 ಮಾರ್ಚ್ 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 19 ಮಾರ್ಚ್ 2018

ಅಭ್ಯರ್ಥಿ ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಬೇಕಾದ ವಿಳಾಸ ಕಾರ್ಪೊರೇಶನ್ ಆಫೀಸ್ ಜೆಸ್ಕಾಂ ಸ್ಟೇಶನ್ ರೋಡ್ ಕಲಬುರಗಿ